ಪರೀಕ್ಷಾ ಒತ್ತಡವನ್ನು ನಿಭಾಯಿಸುವುದು ಹೇಗೆ..? ಇಲ್ಲಿದೆ ಉಪಯುಕ್ತ ಟಿಪ್ಸ್ ಭಾಗ 3

ಪರೀಕ್ಷಾ ಒತ್ತಡವನ್ನು ನಿಭಾಯಿಸುವುದು ಹೇಗೆ..? ಇಲ್ಲಿದೆ ಉಪಯುಕ್ತ ಟಿಪ್ಸ್ ಭಾಗ 3

Feb. 28, 2018, 11:38 p.m.

ನಾಳೆಯಿಂದ PUC ಪರೀಕ್ಷೆಗಳು ಆರಂಭವಾಗಲಿವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ಪರೀಕ್ಷೆಗಳನ್ನು ಸಂಭ್ರಮದಂತೆ ಬರಮಾಡಿಕೊಳ್ಳುವುದು ಹೇಗೆ ಎಂದು ಮನೋಶಾಸ್ತ್ರಜ್ಞ ಡಾ. ಸದಾನಂದ ಕೆ.ಸಿ ಟಿಪ್ಸ್ ನೀಡಿದ್ದಾರೆ.