Asianet Suvarna News Asianet Suvarna News

ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ರಾಜ್ಯಕ್ಕೆ ಕಂಟಕವಾದ ಸೂಪರ್ ಸ್ಪ್ರೆಡರ್ಸ್

ಕರ್ನಾಟಕದ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 789ಕ್ಕೆ ತಲುಪಿದ್ದು, ಸೂಪರ್ ಸ್ಪ್ರೆಡರ್ಸ್ ರಾಜ್ಯಕ್ಕೆ ಕಂಟಕವಾಗಿದ್ದಾರೆ. ಹಾಗಾದ್ರೆ, ಸೂಪರ್ ಸ್ಪ್ರೆಡರ್ಸ್ ಯಾರು..?
 

ಬೆಂಗಳೂರು, (ಮೇ.09): ನಿನ್ನೆ (ಶುಕ್ರವಾರ) ಸಂಜೆಯಿಂದ ಇಂದು (ಶನಿವಾರ) ಮಧ್ಯಾಹ್ನದ ವರೆಗೆ ರಾಜ್ಯದಲ್ಲಿ ಮತ್ತೆ 36 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 

ಜೂನ್, ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆಯಾ?

ಈ ಮೂಲಕ ಕರ್ನಾಟಕದ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 789ಕ್ಕೆ ತಲುಪಿದ್ದು, ಸೂಪರ್ ಸ್ಪ್ರೆಡರ್ಸ್ ರಾಜ್ಯಕ್ಕೆ ಕಂಟಕವಾಗಿದ್ದಾರೆ. ಹಾಗಾದ್ರೆ, ಸೂಪರ್ ಸ್ಪ್ರೆಡರ್ಸ್ ಯಾರು..?

Video Top Stories