Asianet Suvarna News Asianet Suvarna News

ಇಂದು 10 ಪಾಸಿಟೀವ್ ಕೇಸ್; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858 ಕ್ಕೆ ಏರಿಕೆ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 10 ಪಾಸಿಟೀವ್‌ ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಒಂದೇ ಒಂದು ಪಾಸಿಟೀವ್ ಕೇಸ್‌ ಪತ್ತೆಯಾಗಿದೆ. ದಾವಣಗೆರೆ-3, ಹಾವೇರಿ 1, ಕಲಬುರಗಿ 1, ಬಿಜಾಪುರ 1, ಬೀದರ್‌ನಲ್ಲಿ ಇಬ್ಬರಿಗೂ ಸೋಂಕು ಹರಡಿದೆ. ನಿನ್ನೆ 54 ಕೇಸ್ ಪತ್ತೆಯಾಗಿದ್ದು ಇಂದು 10 ಕೇಸ್ ಬಂದಿರುವುದು ಒಳ್ಳೆಯ ಬೆಳವಣಿಗೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು (ಮೇ. 11): ಸೋಂಕಿತರ ಸಂಖ್ಯೆ 858 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 10 ಪಾಸಿಟೀವ್‌ ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಒಂದೇ ಒಂದು ಪಾಸಿಟೀವ್ ಕೇಸ್‌ ಪತ್ತೆಯಾಗಿದೆ. ದಾವಣಗೆರೆ-3, ಹಾವೇರಿ 1, ಕಲಬುರಗಿ 1, ಬಿಜಾಪುರ 1, ಬೀದರ್‌ನಲ್ಲಿ ಇಬ್ಬರಿಗೂ ಸೋಂಕು ಹರಡಿದೆ. ನಿನ್ನೆ 54 ಕೇಸ್ ಪತ್ತೆಯಾಗಿದ್ದು ಇಂದು 10 ಕೇಸ್ ಬಂದಿರುವುದು ಒಳ್ಳೆಯ ಬೆಳವಣಿಗೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕೊರೋನಾ ಆತಂಕ: ರಾಜ್ಯದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಆಘಾತಕಾರಿ ಬೆಳವಣಿಗೆ!

Video Top Stories