ಏನಾಗುತ್ತೋ ಏನೋ!? 25 ಜಿಲ್ಲೆಗಳಿಂದ 35 ಸಾವಿರ ಜನರ ವರದಿ ನಿರೀಕ್ಷೆ

ದಿನೇ ದಿನೇ ಕೋವಿಡ್ 19 ಸಂಖ್ಯೆ ಹೆಚ್ಚಾಗುತ್ತಲೇ ಪ್ರತಿ ದಿನವೂ ಇಂದು ಎಷ್ಟು ಪಾಸಿಟೀವ್ ಕೇಸ್‌ಗಳು ಬರುತ್ತವೆ ಎಂದು ಕಾದು ನೋಡಲಾಗುತ್ತದೆ. ನಿನ್ನೆ 267 ಕೇಸ್ ರಿಪೋರ್ಟ್ ಆಗಿತ್ತು. ವಸಲೆ ವೈರಸ್‌ನಿಂದ 4 ಸಾವಿರ ಗಡಿ ದಾಟಿದ್ದಾರೆ ಸೋಂಕಿತರು. 25 ಜಿಲ್ಲೆಗಳಿಂದ 35 ಸಾವಿರ ಜನರ ವರದಿ ನಿರೀಕ್ಷೆಯಿದೆ. ಯಾದಗಿರಿ 8621, ಬೀದರ್ 5339, ಉಡುಪಿ 4936, ಬೆಳಗಾವಿ, ವಿಜಯಪುರ, ಬೆಂಗಳೂರಲ್ಲೂ ಬಾಂಬೆ ಭಯ ಶುರುವಾಗಿದೆ. 

 

First Published Jun 4, 2020, 12:54 PM IST | Last Updated Jun 4, 2020, 12:54 PM IST

ಬೆಂಗಳೂರು (ಜೂ. 04): ದಿನೇ ದಿನೇ ಕೋವಿಡ್ 19 ಸಂಖ್ಯೆ ಹೆಚ್ಚಾಗುತ್ತಲೇ ಪ್ರತಿ ದಿನವೂ ಇಂದು ಎಷ್ಟು ಪಾಸಿಟೀವ್ ಕೇಸ್‌ಗಳು ಬರುತ್ತವೆ ಎಂದು ಕಾದು ನೋಡಲಾಗುತ್ತದೆ. ನಿನ್ನೆ 267 ಕೇಸ್ ರಿಪೋರ್ಟ್ ಆಗಿತ್ತು. ವಸಲೆ ವೈರಸ್‌ನಿಂದ 4 ಸಾವಿರ ಗಡಿ ದಾಟಿದ್ದಾರೆ ಸೋಂಕಿತರು. 25 ಜಿಲ್ಲೆಗಳಿಂದ 35 ಸಾವಿರ ಜನರ ವರದಿ ನಿರೀಕ್ಷೆಯಿದೆ. ಯಾದಗಿರಿ 8621, ಬೀದರ್ 5339, ಉಡುಪಿ 4936, ಬೆಳಗಾವಿ, ವಿಜಯಪುರ, ಬೆಂಗಳೂರಲ್ಲೂ ಬಾಂಬೆ ಭಯ ಶುರುವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಸ್ವತಃ ಕ್ವಾರೆಂಟೈನ್ ಆಗ್ತೀವಂದ್ರೂ ಕೇಳೋರೇ ಇಲ್ಲ: ಅಧಿಕಾರಿಗಳ 'ಮಹಾ' ನಿರ್ಲಕ್ಷ್ಯ