ರಾಹಲ್ ಸಿಡಿಸಿದ ಸಿಕ್ಸ್ ಸ್ಟೇಡಿಯಂನಿಂದ ಹೊರಕ್ಕೆ

ರಾಹಲ್ ಸಿಡಿಸಿದ ಸಿಕ್ಸ್ ಸ್ಟೇಡಿಯಂನಿಂದ ಹೊರಕ್ಕೆ

Feb. 4, 2017, 5:35 p.m.

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಎದುರಾಳಿ ಆಫ್'ಸ್ಪಿನ್ನರ್ ಮೋಯಿನ್ ಅಲಿ ಎಸೆತದಲ್ಲಿ ಚೆಂಡನ್ನು ಸ್ಟೇಡಿಯಂ ಹೊರಗೆ ಕಳಿಸಿದ್ದರು.