ಕೊಡಗಿನ ಕುವರಿ ಫಿಲಿಫೈನ್ಸ್‌ನಲ್ಲಿ ಮೊದಲ ಮಹಿಳಾ ಪೈಲೆಟ್!

ಮಹಿಳೆ ಅಬಲೆಯಲ್ಲ ಸಬಲೆ ಅನ್ನೋದನ್ನ ತಮ್ಮ ಸಾಧನೆ ಮೂಲಕ ತೋರಿಸಿಕೊಟ್ಟಿದ್ದಾರೆ ಕೊಡಗಿನ ವಿರಾಜಪೇಟೆಯ ಕುವರಿ ಪೊನ್ನಮ್ಮ ಉತ್ತಯ್ಯ.  ಫಿಲಿಫೈನ್ಸ್‌ನಲ್ಲಿ ಮೊದಲ ಮಹಿಳಾ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಚಿಕ್ಕಂದಿನಿಂದಲೂ ಪೈಲೆಟ್ ಆಗುವ ಕನಸು ಕಂಡ ಪೊನ್ನಮ್ಮ 2 ವರ್ಷ ತರಬೇತಿ ಪಡೆದರು. ಭಾರತದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಅಂತ ಫಿಲಿಫೈನ್ಸ್‌ನಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಹಸಗಾಥೆ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ! 

First Published Mar 9, 2020, 12:34 PM IST | Last Updated Mar 9, 2020, 12:34 PM IST

ಮಹಿಳೆ ಅಬಲೆಯಲ್ಲ ಸಬಲೆ ಅನ್ನೋದನ್ನ ತಮ್ಮ ಸಾಧನೆ ಮೂಲಕ ತೋರಿಸಿಕೊಟ್ಟಿದ್ದಾರೆ ಕೊಡಗಿನ ವಿರಾಜಪೇಟೆಯ ಕುವರಿ ಪೊನ್ನಮ್ಮ ಉತ್ತಯ್ಯ.  ಫಿಲಿಫೈನ್ಸ್‌ನಲ್ಲಿ ಮೊದಲ ಮಹಿಳಾ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಸೇನಾಪಡೆ ಸೇರುವ ಆಕಾಂಕ್ಷಿಗಳಿಗೆ ಬೆಂಗಳೂರಲ್ಲಿದೆ ತರಬೇತಿ ಸಂಸ್ಥೆ

ಚಿಕ್ಕಂದಿನಿಂದಲೂ ಪೈಲೆಟ್ ಆಗುವ ಕನಸು ಕಂಡ ಪೊನ್ನಮ್ಮ 2 ವರ್ಷ ತರಬೇತಿ ಪಡೆದರು. ಭಾರತದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಅಂತ ಫಿಲಿಫೈನ್ಸ್‌ನಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಹಸಗಾಥೆ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ! 

Video Top Stories