Asianet Suvarna News Asianet Suvarna News

ಒಂದೇ ಒಂದು ಕೊರೋನಾ ಕೇಸ್; ನಿಟ್ಟುಸಿರು ಬಿಟ್ಟ ಕರ್ನಾಟಕ

ಕರ್ನಾಟಕದಲ್ಲಿ ಕೊರೋನಾ/  ದಕ್ಷಿಣ ಕನ್ನಡ ಜಿಲ್ಲೆಯಿಂದ ದಾಖಲಾಯ್ತು ಕೇಸ್/ ಕರ್ನಾಟಕಕ್ಕೆ ಕೊಂಚ ನಿರಾಳದ ದಿನ/ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಬಂದಿರುವುದು ಆತಂಕಕಾರಿ

ಬೆಂಗಳೂರು(ಏ. 26)  ಕರ್ನಾಟಕಕ್ಕೆ ಭಾನುವಾರ ಕೊಂಚ ನಿರಾಳದ ದಿನ.   ಒಂದು ಪಾಸಿಟಿವ್ ಕೇಸ್ ದಾಖಲಾಗಿದೆ. ವೃದ್ಧೆಯಿಂದ ಖಾಸಗಿ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಬಂದಿದೆ.

ಕಿಟ್ ಗಾಗಿ ಜನಪ್ತಿನಿಧಿಗಳ ಕಚ್ಚಾಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು ಕರ್ನಾಟಕದ ಸಂಖ್ಯೆ 501ಕ್ಕೆ ಏರಿದೆ.  ಬೆಳಗಿನ ಹೆಲ್ತ್ ಬುಲೆಟನ್ ಲೆಕ್ಕಾಚಾರ ಇದಾಗಿದೆ.

Video Top Stories