ಜನರು ಮೂಕರಾದರೆ ಸರ್ಕಾರ ಕಿವುಡಾದರೆ ಪ್ರಜಾತಂತ್ರ ವಿಫಲ: ನ್ಯಾ. ಶಿವರಾಜ್ ಪಾಟೀಲ್

ಜನರು ಮೂಕರಾದರೆ ಸರ್ಕಾರ ಕಿವುಡಾದರೆ ಪ್ರಜಾತಂತ್ರ ವಿಫಲ: ನ್ಯಾ. ಶಿವರಾಜ್ ಪಾಟೀಲ್

March 13, 2017, 8:59 p.m.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ ಬೆಂಗಳೂರಿಗರಿಗೆ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಪ್ರತಿವರ್ಷ ಕೊಡಮಾಡುವ ಶ್ರೇಷ್ಠ ನಾಗರೀಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಶಿವರಾಜ್ ಪಾಟೀಲ್ ಸಭಿಕರನ್ನುದ್ದೇಶಿ ನಾಗರೀಕರ ಹೊಣೆಗಾರಿಕೆಗಳ ಬಗ್ಗೆ ಮಾತನಾಡಿದರು.