ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮೇಲೆ ಎಫ್’ಐಆರ್

ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮೇಲೆ ಎಫ್’ಐಆರ್

Feb. 14, 2018, 1:14 p.m.

ಬೆಂಗಳೂರು (ಫೆ.14): ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್ ಹಾಡಿನಲ್ಲಿ ಮಹಮ್ಮದ್ ಪೈಗಂಬರ್’ನನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಮೂಲಭೂತವಾದಿಗಳು ಪ್ರಿಯಾ ಮೇಲೆ ಎಫ್’ಐಆರ್ ದಾಖಲಿಸಿದ್ದಾರೆ. ಆ ಹಾಡಿನಲ್ಲಿ ಆಕ್ಷೇಪಾರ್ಹ ಅಂಶಗಳು ಏನಿವೆ ನೋಡಿ