ಚೀನಾ ವೈರಸ್ ಬೇಡ, ಟಿಕ್ ಟಾಕ್ ಬೇಡ; ಶುರುವಾಗಿದೆ ಹೊಸ ಅಭಿಯಾನ

ಚೀನಾ ವೈರಸ್ ಕೊರೋನಾ ವೈರಸ್ ವಿರುದ್ಧ ಅಭಿಯಾನವೊಂದು ಶುರುವಾಗಿದೆ. ಬ್ಯಾನ್ Tik Tok ಎನ್ನುವ ಹೊಸದೊಂದು ಅಭಿಯಾನ ಶುರುವಾಗಿದೆ. ನಮಗೆ ಚೀನಾ ವೈರಸ್ ಬೇಡ, ಚೀನಾದ TIK TOk ಬೇಡ ಎಂದು ಸಿಲಿಕಾನ್ ಸಿಟಿ ಯುವಕರು ಬ್ಯಾನ್ ಟಿಕ್ ಟಾಕ್ ಅಭಿಯಾನ ಶುರು ಮಾಡಿದ್ದಾರೆ. 

First Published Apr 8, 2020, 12:07 PM IST | Last Updated Apr 8, 2020, 12:07 PM IST

ಚೀನಾ ವೈರಸ್ ಕೊರೋನಾ ವೈರಸ್ ವಿರುದ್ಧ ಅಭಿಯಾನವೊಂದು ಶುರುವಾಗಿದೆ. ಬ್ಯಾನ್ Tik Tok ಎನ್ನುವ ಹೊಸದೊಂದು ಅಭಿಯಾನ ಶುರುವಾಗಿದೆ. ನಮಗೆ ಚೀನಾ ವೈರಸ್ ಬೇಡ, ಚೀನಾದ TIK TOk ಬೇಡ ಎಂದು ಸಿಲಿಕಾನ್ ಸಿಟಿ ಯುವಕರು ಬ್ಯಾನ್ ಟಿಕ್ ಟಾಕ್ ಅಭಿಯಾನ ಶುರು ಮಾಡಿದ್ದಾರೆ. 

ಕೊರೋನಾ ಹೇರ್‌ ಕಟ್ಟಿಂಗ್‌ ಹವಾ: ಹೊಸ ಸ್ಟೈಲ್‌ಗೆ ಯುವಕರು ಫಿದಾ

ಟಿಕ್ ಟಾಕ್ ಬೀಜಿಂಗ್ ಬೈಟ್ ಡ್ಯಾನ್ಸ್ ಕೋ ಸಂಸ್ಥೆಯ App ಇದು. ಇತ್ತೀಚಿನ ದಿನಗಳಲ್ಲಿ ಇದರ ಹಾವಳಿ ಹೆಚ್ಚಾಗಿತ್ತು. ಚೀನಾದ ವಸ್ತು, App ಸಹವಾಸವೇ ಬೇಡ ಎಂದು ಯುವಕರು ಅಭಿಯಾನ ಶುರು ಮಾಡಿದ್ದಾರೆ. 

Video Top Stories