ಕಂಬಿ ಎಣಿಸಿದ 5 ಖ್ಯಾತ ಕ್ರಿಕೆಟಿಗರಿವರು; ಒಬ್ಬೊಬ್ಬರದು ಒಂದೊಂದು ರೀಸನ್..!

ಕಂಬಿ ಎಣಿಸಿದ 5 ಖ್ಯಾತ ಕ್ರಿಕೆಟಿಗರಿವರು; ಒಬ್ಬೊಬ್ಬರದು ಒಂದೊಂದು ರೀಸನ್..!

Jan. 17, 2018, 5:12 p.m.

ಕ್ರಿಕೆಟ್ ಜಂಟಲ್ ಮನ್'ಗಳ ಆಟ ಎಂದು ಕರೆಯಲಾಗುತ್ತದೆ. ಆದರೆ ಕೆಲ ಕ್ರಿಕೆಟಿಗರು ವೈಯುಕ್ತಿಕ ಕಾರಣಗಳಿಂದ ಮೈದಾನದೊಳಗೆ ಹಾಗೂ ಮೈದಾನದಾಚೆಗೆ ಅಸಭ್ಯವಾಗಿ ವರ್ತನೆ ತೋರಿದ ಹಿನ್ನಲೆಯಲ್ಲಿ ಬಂಧನಕ್ಕೂ ಒಳಗಾಗಿದ್ದಾರೆ. ಕುಡಿದು ವಾಹನ ಚಾಲನೆ, ಲೈಂಗಿಕ ದೌರ್ಜನ್ಯ ಮುಂತಾದ ಕಾರಣಗಳಿಂದ ಬಂಧನಕ್ಕೊಳಗಾಗಿದ್ದಾರೆ.