news
By Suvarna Web Desk | 03:22 PM September 13, 2017
ನಟ ಕಮಲ್ ಹಾಸನ್ ರಾಜಕೀಯ ಎಂಟ್ರಿಗೆ ಡೇಟ್ ಫಿಕ್ಸ್

Highlights

ಬಹುದಿನಗಳಿಂದ ಚರ್ಚೆಯಲ್ಲಿದ್ದ ಸೂಪರ್​ ಸ್ಟಾರ್​ ಕಮಲ್​ ಹಾಸನ್​ ರಾಜಕೀಯ ಎಂಟ್ರಿಗೆ ಅಂತೂ ಮುಹೂರ್ತ ಫಿಕ್ಸ್​ ಆಗಿದೆ. ಈ ತಿಂಗಳ ಅಂತ್ಯದ ವೇಳೆ ಪಾರ್ಟಿ ಘೋಷಣೆ ಸಾಧ್ಯತೆ ಇದ್ದು, ಇಲ್ಲವೇ ಗಾಂಧಿ ಜಯಂತಿ ಅಥವಾ ವಿಜಯದಶಮಿ ದಿನ ಪಾರ್ಟಿ ಘೋಷಣೆ ಬಹುತೇಕ ಖಚಿತವಾಗಿದೆ.

ಚೆನ್ನೈ(ಸೆ.13): ಬಹುದಿನಗಳಿಂದ ಚರ್ಚೆಯಲ್ಲಿದ್ದ ಸೂಪರ್​ ಸ್ಟಾರ್​ ಕಮಲ್​ ಹಾಸನ್​ ರಾಜಕೀಯ ಎಂಟ್ರಿಗೆ ಅಂತೂ ಮುಹೂರ್ತ ಫಿಕ್ಸ್​ ಆಗಿದೆ. ಈ ತಿಂಗಳ ಅಂತ್ಯದ ವೇಳೆ ಪಾರ್ಟಿ ಘೋಷಣೆ ಸಾಧ್ಯತೆ ಇದ್ದು, ಇಲ್ಲವೇ ಗಾಂಧಿ ಜಯಂತಿ ಅಥವಾ ವಿಜಯದಶಮಿ ದಿನ ಪಾರ್ಟಿ ಘೋಷಣೆ ಬಹುತೇಕ ಖಚಿತವಾಗಿದೆ.

ತಮಿಳುನಾಡಿನಲ್ಲಿ ನವೆಂಬರ್​'ನಲ್ಲಿ ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ಹೀಗಾಗಿ ಚುನಾವಣೆಗೂ ಮೊದಲೇ ಪಾರ್ಟಿ ಘೋಷಣೆ ಸಾಧ್ಯತೆ ಇದೆ. ಈ ಹಿನ್ನೆಲೆ ಕಮಲ್​ ಹಾಸನ್​ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಎಂಜಿಆರ್'​ನಂತೆಯೇ ತಮಿಳುನಾಡು ರಾಜಕೀಯದಲ್ಲಿ ಕಮಾಲ್​ ಮಾಡುತ್ತಾರಾ ಕಮಲ್ ​ಹಾಸನ್​ ಎಂದು ಕಾದು ನೋಡಬೇಕಾಗಿದೆ.

 

Show Full Article


Recommended


bottom right ad