Small Screen

ಕನ್ನಡ ಕಿರುತೆರೆ ಖ್ಯಾತ ನಟ ಚಂದು ಗೌಡ ಮಗಳಿಗೆ ಕಿವಿ ಚುಚ್ಚಿಸಿದ್ದಾರೆ.

Image credits: our own

ಸೋಷಿಯಲ್ ಮೀಡಿಯಾದಲ್ಲಿ ಕಿವಿ ಚುಚ್ಚಿಸುತ್ತಿರುವ ವಿಡಿಯೋ ಮತ್ತು ಫೋಟೋ ವೈರಲ್!

Image credits: our own

ಮಗಳಿಗೆ ಕಿವಿ ಚುಚ್ಚುವಾಗ ತುಂಬಾನೇ ಹಿಂಸೆ ಪಟ್ಟ ನಟ ಚಂದನ್ ಗೌಡ

Image credits: our own

ಏಪ್ರಿಲ್ 16 ತಮ್ಮ ಜೀವನದ ಸ್ಪೆಷಲ್ ದಿನ ಎಂದು ದಿನಾಂಕ ಬರೆದುಕೊಂಡಿದ್ದಾರೆ ಚಂದು.

Image credits: our own

ಮಗಳು ಅಳುವುದನ್ನು ನೋಡಲು ಆಗಲ್ಲ ಎಂದು ಚಂದು ಫ್ಯಾನ್ಸ್‌ ಕಾಮೆಂಟ್ ಮಾಡಿದ್ದಾರೆ.

Image credits: our own

ಸ್ಟಾರ್ ಸುವರ್ಣ ವಾಹಿನಿಯ ಪ್ರಸಾರವಾಗುತ್ತಿರುವ ಕಥೆಯೊಂದು ಶುರುವಾಗಿದೆ ಧಾರಾವಾಹಿ

ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 

Image credits: our own
Find Next One