Lifestyle
ಅಂಬಾನಿ ಕುಟುಂಬದವರೆಲ್ಲಾ ಒಂದೇ ಕಡೆ ಸೇರಿ ಅದ್ದೂರಿಯಾಗಿ ಹೋಳಿ ಹಬ್ಬವನ್ನು ಆಚರಿಸಿದರು.
ಈ ಹೋಳಿ ಸಂಭ್ರಮದಲ್ಲಿ ಇಶಾ ಅಂಬಾನಿ ಸಿಂಪಲ್ ಕಲರ್ ಫುಲ್ ಮ್ಯಾಕ್ಸಿ ಡ್ರೆಸ್ ನಲ್ಲಿ ಮಿಂಚಿದರು.
ಇಶಾ ಜೊತೆಗೆ ಆಕೆಯ ಪತಿ ಆನಂದ್ ಕೂಡ ಈ ಹೋಳಿ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಪ್ರತಿ ವರ್ಷ ಅಂಬಾನಿ ಕುಟುಂಬದ ಸದಸ್ಯರು ಹೋಳಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.
ಅಂಬಾನಿ ಮನೆ ಆಂಟಿಲಿಯಾದಲ್ಲಿ ಕೃಷ್ಣನೊಂದಿಗೆ ಹೂವುಗಳಿಂದ ಹೋಳಿ ಆಡುತ್ತಾರೆ.
ಎಲ್ಲರೂ ಬಣ್ಣಗಳಿಂದ ಹೋಳಿ ಆಡಿದರೆ, ಅಂಬಾನಿ ಕುಟುಂಬ ಮಾತ್ರ ಬಣ್ಣ ಬಣ್ಣದ ಹೂವುಗಳಿಂದ ಹೋಳಿ ಆಡಿದರು.
ಅಂಬಾನಿ ಹೋಳಿ ಸಂಭ್ರಮದಲ್ಲಿ ಸೆಲೆಬ್ರಿಟಿಗಳಾದ ಪ್ರಿಯಾಂಕಾ, ಸೋನಾಲಿ ಬಿಂದ್ರೆ ಕೂಡ ಭಾಗವಹಿಸಿದ್ದು ವಿಶೇಷ.
ಅಂಬಾನಿ ಫ್ಯಾಮಿಲಿ ಹೋಳಿಯಲ್ಲಿ ಪ್ರಿಯಾಂಕಾ ಚೋಪ್ರಾ ತನ್ನ ಪತಿ ನಿಕ್, ಕತ್ರಿನಾ ಜೊತೆಗೂಡಿ ಬಣ್ಣಗಳನ್ನು ಹಚ್ಚಿಕೊಂಡು ಸಂಭ್ರಮಿಸಿದರು.
ಈ ಫ್ಯಾನ್ಸಿ ಬೆಳ್ಳಿ ಕಾಲ್ಬೆರಳು ಉಂಗುರಕ್ಕೆ ಮರುಳಾಗದ ಮಹಿಳೆ ಯಾರಿದ್ದಾರೆ..?
ರೇಯಾನ್ ಸೂಟ್ ಸೆಟ್: ಅರೆರೆ.. ಬಣ್ಣ ಮಾಸುವುದಿಲ್ಲ, ಪ್ರಿಂಟ್ ಹೋಗುವುದಿಲ್ಲ!
ರೀನಾ V/S ಕಿರಣ್ ರಾವ್ V/S ಗೌರಿ.. ಯಾರೊಂದಿಗೆ ಅಮೀರ್ ಖಾನ್ ಸುದೀರ್ಘ ಆಟ..?!
ಈ ನೀರು ಕುಡಿದ್ರೆ ಸಣ್ಣ ಆಗೋದ್ರಲ್ಲಿ ಡೌಟ್ ಬೇಡ! 2 ನಿಮಿಷದ ಕೆಲಸ ರೀ...!