Health
ದಿನನಿತ್ಯ ಒಂದು ಲವಂಗ ಅಗಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ
ಅಡುಗೆಗಳಲ್ಲಿ ನಿಯಮಿತವಾಗಿ ಬಳಸುವ ಸಾಂಬಾರ ಪದಾರ್ಥವಾದ ಲವಂಗವನ್ನು. ದಿನವೂ ಒಂದರಿಂದ ಎರಡು ಅಗಿಯುವುದರಿಂದ ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದು.
ಲವಂಗದಲ್ಲಿ ಫ್ಲೇವನಾಯ್ಡ್‌ಗಳು, ಫಿನೋಲಿಕ್ ಸಂಯುಕ್ತಗಳು, ಯೂಜೆನಾಲ್ ಇದ್ದು, ಈ ಆಂಟಿಆಕ್ಸಿಡೆಂಟ್‌ಗಳು ಕಾಲೋಚಿತ ರೋಗಗಳಿಂದ ದೇಹವನ್ನು ರಕ್ಷಿಸುತ್ತವೆ.
ಹಲ್ಲುಗಳು ಮತ್ತು ಒಸಡುಗಳಲ್ಲಿ ಉಂಟಾಗುವ ಊತವನ್ನು ಕಡಿಮೆ ಮಾಡಲು ಲವಂಗ ಒಂದು ಉತ್ತಮ ಪರಿಹಾರ.
ಲವಂಗ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂರು ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.
ಲಿವರ್ ಆರೋಗ್ಯಕ್ಕೆ ಲವಂಗ ತುಂಬಾ ಒಳ್ಳೆಯದು. ಇದು ಲಿವರ್ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಫ್ಯಾಟಿ ಲಿವರ್‌ನಂತಹ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲವಂಗ ತುಂಬಾ ಪರಿಣಾಮಕಾರಿ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಮುಖದಲ್ಲಿ ಮೊಡವೆಗಳೇಳುವ ಜಾಗ ಸೂಚಿಸುತ್ತೆ ನಿಮ್ಮಗಿರುವ ಆರೋಗ್ಯ ಸಮಸ್ಯೆ
ಪ್ರತಿದಿನ ಉಪ್ಪಿಟ್ಟು ತಿಂದರೆ ತೂಕ ಕಮ್ಮಿ ಆಗುತ್ತೆ, ಹಾರ್ಟ್ ಪ್ರಾಬ್ಲಮ್ ಬರಲ್ವಂತೆ
ಸಿಹಿ ತಿಂಡಿಗಳ್ಲಲಿ ಬಳಸುವಕೆಂಡೆನ್ಸ್ಡ್ ಮಿಲ್ಕ್ ಮನೆಯಲ್ಲೇ ತಯಾರಿಸೋದು ಹೇಗೆ?
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ 6 ಆಹಾರಗಳು!