Festivals
ಮೂಲ ಸಂಖ್ಯೆ 4 ರ ಅಧಿಪತಿ ರಾಹು, ಮತ್ತು ಈ ಮೂಲ ಸಂಖ್ಯೆಯನ್ನು ಹೊಂದಿರುವವರಿಗೆ ಸಂಪತ್ತಿನ ಕೊರತೆಯಿ ಇರೋದೆ ಇಲ್ಲ.
4, 13, 22 ಮತ್ತು 31 ರಂದು ಜನಿಸಿದ ಜನರು 4 ಮೂಲ ಸಂಖ್ಯೆಯನ್ನು ಹೊಂದಿರುತ್ತಾರೆ.
ಈ ಮೂಲಾಂಕದ ಜನರ ಜೀವನದ ಮೇಲೆ ರಾಹು ಹೆಚ್ಚು ಪ್ರಭಾವ ಬೀರುತ್ತಾನೆ.
ಜ್ಯೋತಿಷ್ಯದ ಪ್ರಕಾರ, ಸಂಖ್ಯೆ 4 ರ ಅಧಿಪತಿಯನ್ನು ರಾಹು ಎಂದು ಪರಿಗಣಿಸಲಾಗುತ್ತದೆ.
4 ಮೂಲ ಸಂಖ್ಯೆಯನ್ನು ಹೊಂದಿರುವ ಜನರು ಹಣದ ವಿಷಯದಲ್ಲಿ ಅದೃಷ್ಟವಂತರು. ಇವರು ಪುರುಷರಿಗಿಂತ ಹೆಚ್ಚು ಸಂಪಾದನೆ ಮಾಡ್ತಾರೆ.
ಈ ಮೂಲ ಸಂಖ್ಯೆಯನ್ನು ಹೊಂದಿರುವ ಜನರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.
4 ಮೂಲಾಂಕ ಹೊಂದಿರುವ ಜನರು ಸಾಕಷ್ಟು ಕಠಿಣ ಪರಿಶ್ರಮಿಗಳು ಮತ್ತು ತಮ್ಮ ವೃತ್ತಿಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ.
ಈ ಮೂಲ ಸಂಖ್ಯೆಯನ್ನು ಹೊಂದಿರುವ ಜನರು ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ ಮತ್ತು ಅದನ್ನು ಉದಾರವಾಗಿ ಖರ್ಚು ಮಾಡುತ್ತಾರೆ.
ಮೂಲಾಂಕ 4ನ್ನು ಹೊಂದಿರುವ ಜನರು ಉತ್ಸಾಹದಿಂದ ಜೀವನವನ್ನು ನಡೆಸುತ್ತಾರೆ ಮತ್ತು ಸಂತೋಷವಾಗಿರುತ್ತಾರೆ.
ಶಿವರಾತ್ರಿ ದಿನ ಶಿವನ ಮುಂದೆ ಮೂರು ಬಾರಿ ಚಪ್ಪಾಳೆ ಹೊಡೆದು ನೋಡಿ
ಫೆಬ್ರವರಿ 13 ನಾಳೆ ಗುರುವಾರ ಯಾರಿಗೆ ಅದೃಷ್ಟ?
ಫೆಬ್ರವರಿ 11 ನಾಳೆ ಮಂಗಳವಾರ ಯಾರಿಗೆ ಅದೃಷ್ಟ? ಕಷ್ಟ?
ಕುಂಭ ಮೇಳದಿಂದ ಹೊರಡುವ ಮೊದಲು ಸಾಧುಗಳು ಏನು ತಿನ್ನುತ್ತಾರೆ?