// Temp comment this bcz its will help stop page_view double calls // Temp comment this bcz its will help stop page_view double calls

Entertainment

.

ರಿಷಭ್‌ಗೆ ಗೆಳೆಯ ಮಾತ್ರ ಅಲ್ಲ, ಪತ್ನಿ ಪ್ರಗತಿಗೆ ಪ್ರೀತಿಯ ಅಣ್ಣ ರಕ್ಷಿತ್ ಶೆಟ್ಟಿ

Image credits: our own

.

ರಕ್ಷಿತ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ರಿಷಭ್ ಪತ್ನಿ

Image credits: our own

.

ಕಷ್ಟ ಸುಖ ಏನೇ ಬಂದರೂ ಮೊದಲಿಗೆ ನೆನಪಾಗೋದು ನೀನೆ, ಆಧ್ಯಾತ್ಮದ ಬಗ್ಗೆ ಆಸಕ್ತಿ ಬಂದಿದೆ ರಕ್ಷಿತ್‌ನಿಂದ ಎಂದ ಪ್ರಗತಿ ಶೆಟ್ಟಿ, 

Image credits: our own

.

ಗಾಸಿಪ್, ಸಿನಿಮಾ, ಧಾರ್ಮಿಕತೆ ಎಲ್ಲವನ್ನು ಹಂಚಿಕೊಳ್ಳುವ ರಕ್ಷಿತ್ ಪ್ರಗತಿ ಪಾಲಿಗೆ ಸದಾ ಭಾವನಾತ್ಮಕ ಬೆಂಬಲ ನೀಡುವ ಪ್ರೀತಿಯ ಚಿಂತು ಅಣ್ಣ

Image credits: our own

.

ನನಗಾಗಿ ಸದಾ ಇರುವ ಚಿಂತು ಅಣ್ಣಾಗೆ ಹುಟ್ಟುಹಬ್ಬದ ಶುಭಾಶಯ ಎಂದ ಕಾಂತಾರದ ಡಿಸೈನರ್

Image credits: our own
Find Next One