Cricket

ಗಿಲ್‌ ದರ್ಬಾಲ್

ಕ್ರಿಕೆಟಿಗ ಗಿಲ್ ಐಪಿಎಲ್‌ನಲ್ಲಿ ರನ್ ಮಳೆ ಸುರಿಸಿ, ಆರೆಂಜ್‌ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

Image credits: PTI

ಮುಂಬೈ ಮನೆಗಟ್ಟಿದ ಗಿಲ್:

ಪ್ಲೇ ಆಫ್‌ನಲ್ಲಿ ಮುಂಬೈ ಎದುರು ಸಿಡಿಲಬ್ಬರದ ಶತಕ ಚಚ್ಚಿದ ಗಿಲ್‌, ಮುಂಬೈ ಫೈನಲ್‌ ಕನಸನ್ನು ಭಗ್ನ ಮಾಡಿದ್ದಾರೆ

Image credits: PTI

ಗಿಲ್ ಗಾಸಿಫ್‌

ಸಾರಾ ತೆಂಡುಲ್ಕರ್, ಸಾರಾ ಅಲಿ ಖಾನ್ ಶುಭ್‌ಮನ್ ಗಿಲ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಸಿಫ್ ಜೋರಾಗಿದೆ

Image credits: Social Media

ಗಿಲ್‌ ಮೇಲೆ ಕಣ್ಣಿಟ್ಟಿರುವ ಸಾರಾ

ಶುಭ್‌ಮನ್ ಗಿಲ್ ಜತೆಗೆ ಈಗಾಗಲೇ ಸಾರಾ ಅಲಿ ಖಾನ್ ಹೆಸರು ಥಳುಕು ಹಾಕಿಕೊಂಡಿದೆ

Image credits: Social Media

ಸಾರಾ ಅಲಿ ಜತೆ ಗಿಲ್ ಡೇಟಿಂಗ್

ಮಾಡೆಲ್ ಸಾರಾ ಅಲಿ ಖಾನ್ ಜತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು
 

Image credits: Social Media

ಸಾರಾ ಅಲಿ ಖಾನ್ ಜತೆ ಬ್ರೇಕಪ್?

ಡೇಟಿಂಗ್‌ ಬಗ್ಗೆ ಈ ಇಬ್ಬರು ತುಟಿಬಿಚ್ಚಿಲ್ಲ, ಈಗ ಈ ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ.
 

Image credits: Getty

ಅಭಿಮಾನಿಗಳಿಗೆ ಶಾಕ್

ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ಆಗುವಂತೆ ಮಾಡಿದೆ

Image credits: Social Media

ಗಿಲ್‌ಗೆ ಸಾರಾ ತೆಂಡುಲ್ಕರ್ ಗಾಳ:

ಇನ್ನು ಗಿಲ್‌ ಹಾಗೂ ಸಾರಾ ತೆಂಡುಲ್ಕರ್ ಡೇಟಿಂಗ್ ವಿಚಾರ ಇನ್ನು ಖಾಸಗಿಯಾಗಿಯೇನು ಉಳಿದಿಲ್ಲ

Image credits: Social Media

ತೆಂಡುಲ್ಕರ್ ಅಳಿಯನಾಗ್ತಾರಾ ಗಿಲ್?

ಸಾರಾ ತೆಂಡುಲ್ಕರ್-ಶುಭ್‌ಮನ್ ಗಿಲ್ ಡೇಟಿಂಗ್ ಅಧಿಕೃತಗೊಳಿಸಿಲ್ಲವಾದ್ರೂ, ಇಬ್ಬರೂ ಅಲ್ಲಗಳೆದಿಲ್ಲ ಕೂಡಾ

Image credits: Social Media

ಸಾರಾ ತೆಂಡುಲ್ಕರ್ ಲೈನ್ ಕ್ಲಿಯರ್?

ಸಾರಾ ಅಲಿ ಖಾನ್ ಜತೆ ಗಿಲ್ ಸಂಬಂಧ ಬ್ರೇಕ್‌ ಅಪ್ ಆದ್ರೆ, ಸಾರಾ ತೆಂಡುಲ್ಕರ್ ಲೈನ್ ಕ್ಲಿಯರ್ ಆದಂತೆ ಎನ್ನಲಾಗುತ್ತಿದೆ.
 

Image credits: Social Media
Find Next One