Cricket

IPL ಲೆಜೆಂಡ್ ಕೊಹ್ಲಿ

ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ದಿಗ್ಗಜ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
 

Image credits: Twitter

ಕೊಹ್ಲಿ ರೆಕಾರ್ಡ್ಸ್

ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿಹೆಚ್ಚು ರನ್, ಒಂದೇ ತಂಡದ ಪರ ಅತಿಹೆಚ್ಚು ಮ್ಯಾಚ್ ಆಡಿದ, ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಬಾರಿಸಿದ, ಐಪಿಎಲ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.

Image credits: Twitter/RCB

ಎರಡು ಸಲ ಆರೆಂಜ್ ಕ್ಯಾಪ್ ಒಡೆಯ

ವಿರಾಟ್ ಕೊಹ್ಲಿ 2016 ಹಾಗೂ 2024ರಲ್ಲಿ ಹೀಗೆ ಎರಡು ಸಲ ಆರೆಂಜ್ ಕ್ಯಾಪ್ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

Image credits: ANI

ಆರೆಂಜ್‌ ಕ್ಯಾಪ್ ಗೆದ್ದ ಮೊದಲ ಭಾರತೀಯ

ಆದ್ರೆ ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್ ಗೆದ್ದ ಮೊದಲ ಭಾರತೀಯ ವಿರಾಟ್ ಕೊಹ್ಲಿ ಅಲ್ಲ. ಇದು ಅಚ್ಚರಿ ಎನಿಸಿದ್ರೂ ಸತ್ಯ.

Image credits: ANI

ಸಚಿನ್ ತೆಂಡುಲ್ಕರ್

ಹೌದು, ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಮತ್ತ್ಯಾರು ಅಲ್ಲ, ಅವರೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್.
 

Image credits: Insta/saratendulkar

ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ

ಸಚಿನ್ 2010ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ 618 ರನ್ ಸಿಡಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಹೀಗಾಗಿ ಆರೆಂಜ್ ಕ್ಯಾಪ್ ತೆಂಡುಲ್ಕರ್ ಪಾಲಾಯಿತು.

Image credits: Insta/saratendulkar

ಸಚಿನ್‌ಗೆ ನಿರಾಸೆ

ಆದರೆ ಆ ವರ್ಷ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 22 ರನ್ ಅಂತರದಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು

Image credits: Getty

ಎರಡನೇ ಭಾರತೀಯ ಉತ್ತಪ್ಪ

ಇನ್ನು ಐಪಿಎಲ್ ಆರೆಂಜ್ ಕ್ಯಾಪ್ ಗೆದ್ದ ಎರಡನೇ ಭಾರತೀಯ ಕೂಡಾ ಕೊಹ್ಲಿಯಲ್ಲ. 2014ರಲ್ಲಿ ರಾಬಿನ್ ಉತ್ತಪ್ಪ ಕೆಕೆಆರ್ ಪರ 660 ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು.
 

Image credits: Getty

ಕೊನೆಗೂ ತನ್ನ 'ಹ್ಯಾಂಡ್ಸಮ್ ಜಂಟಲ್ಮನ್' ಪರಿಚಯಿಸಿದ ಸಾರಾ ತೆಂಡೂಲ್ಕರ್!

ಐಪಿಎಲ್ 2025ರಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!

ಬುಮ್ರಾ ಮಗ ಅಂಗದ್ ಜೊತೆಗಿನ 5 ಮುದ್ದಾದ ಫೋಟೋಗಳು!

ಶುಭ್‌ಮನ್ ಗಿಲ್ ಡೇಟಿಂಗ್ ರೂಮರ್ಸ್‌: ಸಾರಾ ಅಲ್ಲದೇ ಈ ಮೂವರ ಜತೆ ಲವ್ವಿಡವ್ವಿ?