Cricket

ಜುಲೈ 12ರಿಂದ ಟೆಸ್ಟ್‌ ಆರಂಭ

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಜುಲೈ 12ರಿಂದ ಆರಂಭವಾಗಲಿದೆ.
 

Image credits: Getty

2011ರಲ್ಲಿ ವಿಂಡೀಸ್‌ ಎದುರು ಪಾದಾರ್ಪಣೆ:

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ದವೇ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
 

Image credits: Getty

9 ಪಂದ್ಯಗಳಿಂದ 463 ರನ್‌

ವೆಸ್ಟ್‌ ಇಂಡೀಸ್ ವಿರುದ್ದ ಕೆರಿಬಿಯನ್ ನಾಡಿನಲ್ಲಿ ವಿರಾಟ್ ಕೊಹ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿ 463 ರನ್ ಬಾರಿಸಿದ್ದಾರೆ.

Image credits: Getty

30 ಪಂದ್ಯಗಳಿಂದ 1400 ರನ್‌

ವೆಸ್ಟ್‌ ಇಂಡೀಸ್‌ನಲ್ಲಿ ವಿರಾಟ್ ಕೊಹ್ಲಿ ಒಟ್ಟಾರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 30 ಪಂದ್ಯಗಳನ್ನಾಡಿ 1400 ರನ್ ಬಾರಿಸಿದ್ದಾರೆ.

Image credits: Getty

ಬ್ಯಾಟಿಂಗ್ ಸರಾಸರಿ 46.66

ವೆಸ್ಟ್‌ ಇಂಡೀಸ್‌ನಲ್ಲಿ ವಿರಾಟ್ ಬ್ಯಾಟಿಂಗ್ ಸರಾಸರಿ 46.66 ಆಗಿದ್ದು, ಗರಿಷ್ಠ ವೈಯುಕ್ತಿಕ ಸ್ಕೋರ್ 200 ರನ್‌ ಬಾರಿಸಿದ್ದಾರೆ.

Image credits: Getty

5 ಶತಕ, 6 ಅರ್ಧಶತಕ

ವೆಸ್ಟ್ ಇಂಡೀಸ್‌ನಲ್ಲಿ ವಿರಾಟ್ ಕೊಹ್ಲಿ ಇದುವರೆಗೂ 5 ಶತಕ ಹಾಗೂ 6 ಅರ್ಧಶತಕ ಸಿಡಿಸಿದ್ದಾರೆ.
 

Image credits: Getty

ಟೆಸ್ಟ್-ಏಕದಿನದಲ್ಲಿ ಸ್ಥಾನ

ವೆಸ್ಟ್‌ ಇಂಡೀಸ್ ವಿರುದ್ದ ಭಾರತ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದ್ದು, ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Image credits: Getty

ವಿಂಡೀಸ್‌ಗಿಲ್ಲ ವಿಶ್ವಕಪ್ ಅವಕಾಶ

ಇನ್ನು ಎರಡು ಬಾರಿಯ ಚಾಂಪಿಯನ್‌ ವೆಸ್ಟ್ ಇಂಡೀಸ್ ತಂಡವು ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಲು ವಿಫಲವಾಗಿದೆ.

Image credits: Getty

ಏಕದಿನ ವಿಶ್ವಕಪ್‌

2023ರ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ನಡೆಯಲಿದೆ.
 

Image credits: Getty
Find Next One