Asianet Suvarna News Asianet Suvarna News

Madhagaja: ರೋರಿಂಗ್ ಸಿನಿಮಾದಲ್ಲಿ ಆಕ್ಷನ್ ಧಮಾಕ!

ರೋರಿಂಗ್ ಸ್ಟಾರ್ ಶ್ರೀಮುರಳಿ (Sri Murali) ನಟನೆಯ ಆ್ಯಕ್ಷನ್ ಕಮ್ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾ ಮದಗಜ (Madhagaja) ಬಿಡುಗಡೆಗೆ ಸಿದ್ಧವಾಗಿದೆ. ನಟ, ನಿರ್ಮಾಪಕ, ನಟಿ ಮತ್ತು ನಿರ್ದೇಶಕರ ಬಗ್ಗೆ ಜನರಿಗೆ ಈಗಾಗಲೇ ಗೊತ್ತಿದೆ. ಆದರೆ ಮುರಳಿ ಎದುರು ತೊಡೆ ತಟ್ಟಲಿರುವ ವಿಲನ್ (Villain) ಯಾರು ಎಂದು ಯಾರಿಗೂ ಗೊತ್ತಿಲ್ಲ. ಪ್ರಮುಖ ವಿಲನ್ ಪಾತ್ರಲ್ಲಿ ನಟ ಜಗಪತಿ ಬಾಬು (Jagapathy Babu) 'ಭೈರವ'ನಾಗಿ ಖಡಕ್ ಲುಕ್ಕಲ್ಲಿ ಕಾಣಿಸಿಕೊಂಡಿದ್ದಾರೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories