Asianet Suvarna News Asianet Suvarna News

ಅಭಿನಯ ಚಕ್ರವರ್ತಿ-ರಾಕಿಂಗ್ ಸ್ಟಾರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಮ್ಮ ಸ್ಯಾಂಡಲ್‌ವುಡ್‌ ಹೆಮ್ಮೆ. ಸುದೀಪ್ 'ಈಗ' ಸಿನಿಮಾದಿಂದಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್‌ನಿಂದ ನ್ಯಾಷನಲ್ ಸ್ಟಾರ್ ಆದ್ರು. ಇಬ್ಬರ ಸಾಧನೆ ಕನ್ನಡ ಚಿತ್ರರಂಗದ ಹೆಸರು  ದೇಶಾದ್ಯಂತ ಮತ್ತೆ ಅಚ್ಚೊತ್ತೋ ಹಾಗಾಗಿದೆ. ಒಂದೇ ಇಂಡಸ್ಟ್ರಿಯಿಂದ ಬಂದಿರೋ ಈ ಕಿಲಾಡಿ ಜೋಡಿ ಸ್ನೇಹಿತರೂ ಹೌದು. ಇದೀಗ ಕಿಚ್ಚ-ಯಶ್ ಫ್ಯಾನ್ಸ್‌ನ ಮತ್ತೆ ಖುಷಿ ಪಡೋ ಸುದ್ದಿಯೊಂದು ಹೊರ ಬಿದ್ದಿದೆ. ಸುದೀಪ್ ಹಾಗು ಯಶ್ ಮತ್ತೆ ಜೊತೆ ಜೊತೆಯಲ್ಲಿ ಎನ್ನುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories