ಒಂದೇ ವಾರ, ತಮಿಳುನಾಡಲ್ಲಿ 3 ದುರಂತ; ಇದು ಯಾವ ದೇವರ ಕೋಪ?

ಮೈಸೂರಿನಿಂದ ಹೊರಟ ಮೈಸೂರು-ದರ್ಭಾಂಗ್ ಎಕ್ಸ್ಪ್ರೆಸ್ ಟ್ರೈನ್ ಚೆನ್ನೈನ ಕವರಪೆಟ್ವೈನಲ್ಲಿ ಅಪಘಾತಕ್ಕೀಡಾಗಿದೆ. ದೇವರ ದಯೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಕೆಲವರಿಗೆ ಗಾಯಗಳಾಗಿವೆ. ಹಾಗಿದ್ರೆ ಈ ಟ್ರೈನ್ ಅಪಘಾತ ಹೇಗೆ ಸಂಭವಿಸಿತು? ಈ ಅಪಘಾತಕ್ಕೆ ಕಾರವೇನು? ಯಾರ ತಪ್ಪಿನಿಂದ ಈ ಅನಾಹುತ ಸಂಭಿವಿಸಿತು ಅನ್ನೋದನ್ನು ಇಲ್ಲಿ ನೋಡೋಣ.

First Published Oct 13, 2024, 9:48 AM IST | Last Updated Oct 13, 2024, 9:48 AM IST

13 ಬೋಗಿಗಳು ಡಿಕ್ಕಿ ಹೊಡೆದ ರಭಸಕ್ಕೆ ದಿಕ್ಕಾಪಾಲಾಗಿ ಬಿದ್ದಿವೆ. ಈ ಅಪಘಾತದ ದೃಶ್ಯ ನೋಡೋದಕ್ಕೆನೇ ತುಂಬಾ ಭಯಾನಕವಾಗಿದೆ. ದೇವರ ದಯೆಯಿಂದ ಪ್ರಾಣ ಹಾನಿಯಾಗಿಲ್ಲ. ಆದ್ರೆ ಒಂದು ಬೇಸರದ ಸಂಗತಿ ಏನೆಂದ್ರೆ ತಮಿಳುನಾಡಿನಲ್ಲಿ ಒಂದೇ ವಾರದಲ್ಲಿ ಮೂರು ದುರಂತಗಳು ಸಂಭವಿಸಿವೆ. ಇಲ್ಲೇ ಯಾಕೆ ಹೀಗಾಗ್ತಿದೆ? ಹಾಗಿದ್ರೆ ಇದು ಯಾವ ದೇವರ ಶಾಪ? ಆ ಕುರಿತಾದ ವರದಿ ಇಲ್ಲಿದೆ.