Asianet Suvarna News Asianet Suvarna News

ಒಂಟಿ ಮಹಿಳೆಯ ಮೇಲೆ ಬಿದ್ದಿತ್ತು ಆತನ ಕಣ್ಣು: ಅಕ್ಕ-ಅಕ್ಕ ಅಂತಿದ್ದವನೇ ಕೊಂದು ಮುಗಿಸಿದ

ಆಕೆ ಮೆಡಿಕಲ್ ಸ್ಟೋರ್ ಓನರ್.... ಎಕ್ಕರೆ ಗಟ್ಟಲೆ ಆಸ್ತಿ. ಆದ್ರೆ ಗಂಡ ಸತ್ತು ವರ್ಷಗಳೇ ಕಳೆದಿದ್ರಿಂದ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ಲು. ಇದ್ದ ಇಬ್ಬರು ಮಕ್ಕಳನ್ನ ದೂರ ಇಟ್ಟು ಚೆನ್ನಾಗಿ ಓದಿಸುತ್ತಿದ್ಲು. ಈಕೆ ಮಾತ್ರ ಏಕಾಂಗಿಯಾಗಿ ಜೀವನ ನಡೆಸುತ್ತಿದ್ಲು. ಆದ್ರೆ ಅವತ್ತು ಒಂಟಿಯಾಗಿದ್ದ ಮೆಡಿಕಲ್ ಶಾಪ್ ಓನರ್ ತನ್ನದೇ ಮನೆಯಲ್ಲಿ ಹೆಣವಾಗಿ ಹೋಗಿದ್ಲು. ಆಕೆಯನ್ನ ಕೊಂದಿದ್ದು ಮಾತ್ರ ಆಕೆಗೆ ಪರಿಚಿತನೇ. 

ಮಂಡ್ಯ, (ಜೂನ್.25): ಆಕೆ ಮೆಡಿಕಲ್ ಸ್ಟೋರ್ ಓನರ್.... ಎಕ್ಕರೆ ಗಟ್ಟಲೆ ಆಸ್ತಿ. ಆದ್ರೆ ಗಂಡ ಸತ್ತು ವರ್ಷಗಳೇ ಕಳೆದಿದ್ರಿಂದ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ಲು. ಇದ್ದ ಇಬ್ಬರು ಮಕ್ಕಳನ್ನ ದೂರ ಇಟ್ಟು ಚೆನ್ನಾಗಿ ಓದಿಸುತ್ತಿದ್ಲು. ಈಕೆ ಮಾತ್ರ ಏಕಾಂಗಿಯಾಗಿ ಜೀವನ ನಡೆಸುತ್ತಿದ್ಲು. ಆದ್ರೆ ಅವತ್ತು ಒಂಟಿಯಾಗಿದ್ದ ಮೆಡಿಕಲ್ ಶಾಪ್ ಓನರ್ ತನ್ನದೇ ಮನೆಯಲ್ಲಿ ಹೆಣವಾಗಿ ಹೋಗಿದ್ಲು. ಆಕೆಯನ್ನ ಕೊಂದಿದ್ದು ಮಾತ್ರ ಆಕೆಗೆ ಪರಿಚಿತನೇ. 

15 ವರ್ಷ ತನ್ನೊಂದಿಗೆ ಸಂಸಾರ ಮಾಡಿದ್ದ ಹೆಂಡತಿಯನ್ನು ಕೊಂದು, ಅವಳ ಸಾಲ ತೀರಿಸಿದ!

ಆತ ಆಕೆಯನ್ನ ನಂಬಿಸಿ ಕತ್ತು ಕೂಯ್ದಿದ್ದ. ಆಕೆಯ ಹೆಣ ಹಾಕಿ ನಂತರ ಏನೂ ಗೊತ್ತೇ ಇಲ್ಲದಂತೆ ನಾಟಕವಾಡಿದ್ದ. ಆದ್ರೆ ಮಾಡಿದ ಪಾಪ ಬಿಡಬೇಕಲ್ಲ. ಇವತ್ತಿನ ಎಪಿಸೋಡ್ನ ವಿಲನ್ ಆಗಿ ನಿಮ್ಮ ಮುಂದೆ ಬಂದಿದ್ದಾನೆ. ಹೀಗೆ ಅವನನ್ನ ನಂಬಿ ಕೊನೆಗೆ ಅವನಿಂದಲೇ ಹೆಣವಾದ ಒಂಟಿ ಮಹಿಳೆಯ ದುರಂತ ಕಥೆಯೇ ಇವತ್ತಿನ ಎಫ್.ಐ.ಆರ್...