ಮನೆಯಲ್ಲಿ ಯಾರೂ ಇಲ್ಲ ಬಾ ಅಂದಳು! ಬಾಯ್​​ ಫ್ರೆಂಡ್ ಜೊತೆ ಏಕಾಂತದಲ್ಲಿದ್ದಳು! ಆಮೇಲೆ ಆಗಿದ್ದು ಮಾತ್ರ ದುರಂತ!

ಶ್ರೀಮಂತ ಕುಟುಂಬವೊಂದರಲ್ಲಿ ಅಚಾನಕ್ ಸಾವು ಸಂಭವಿಸಿತು, ಮೇಲ್ನೋಟಕ್ಕೆ ಅದು ಕೊಲೆಯ ರೀತಿಯಲ್ಲೇ ಕಾಣುತ್ತಿತ್ತು. ಆಮೇಲೆ ತನಿಖೆ ನಡೆದಾಗ ಬೆಳಕಿಗೆ ಬಂದ ಸತ್ಯ ಬೇರೆಯದ್ದೇ ಆಗಿತ್ತು

First Published Sep 16, 2024, 4:39 PM IST | Last Updated Sep 16, 2024, 4:39 PM IST

ಅದು ಶ್ರೀಮಂತ ಕುಟುಂಬ. ಲಕ್ಷ ಲಕ್ಷ ಬಾಡಿಗೆಯಿಂದಲೇ ಬರ್ತಿತ್ತು. ಹೆಂಡತಿಯೇ ಎಲ್ಲದಕ್ಕೂ ಬಾಸ್​​​. ಗಂಡನಿಗೆ ವ್ಯವಹಾರ ಜ್ಞಾನ ಕಡಿಮೆ ಹೀಗಾಗಿಯೇ ಹೆಂಡತಿಯೇ ಎಲ್ಲಾ ವ್ಯವಹಾರವನ್ನ ನೋಡಿಕೊಳ್ತಿದ್ದಳು. ಇದ್ದಿದ್ದು ಇಬ್ಬರು ಹೆಣ್ಣುಮಕ್ಕಳು. ಇಬ್ಬರಿಗೂ ಮದುವೆ ಮಾಡಿ ಮೊದಲ ಮಗಳ ಮನೆಯಲ್ಲಿ ಆರಾಮಾಗಿ ಜೀವನ ಕಳೆಯುತ್ತಿದ್ದಳು.

ಆದ್ರೆ ಆವತ್ತು ಇದ್ದಕ್ಕಿದ್ದಂತೆ ಆ ತಾಯಿ ಮನೆಯಲ್ಲಿ ಕುಸಿದು ಬಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ. ಡಾಕ್ಟರ್,​ ಬ್ರಾಟ್​​​ ಡೆಡ್​​ ಅಂದ್ರು. ಅಷ್ಟೇ ಅಲ್ಲ ಆ ತಾಯಿಯ ಸಾವು ಅಸಹಜ ಸಾವು. ಅವಳನ್ನ ಮರ್ಡರ್​​ ಮಾಡಿರಬಹುದು ಅಂತ ಅನುಮಾನಿಸಿ ಪೊಲೀಸರನ್ನ ಕರೆಸಿದ್ರು. ಹಾಗಾದ್ರೆ ಆ ತಾಯಿಯದ್ದು ಮರ್ಡರಾ..? ಅವಳನ್ನ ಕೊಂದಿದ್ಯಾರು? ಒಂದು ಮಹಿಳೆಯ ಮರ್ಡರ್​​ ಮಿಸ್ಟರಿ ವಿವರಿಸ್ತೀವಿ ನೋಡಿ.
 

Video Top Stories