Asianet Suvarna News Asianet Suvarna News

Tomato Price Rises: ಎರಡು ಸಾವಿನಲ್ಲಿ ಕೊನೆಯಾಯ್ತು ಟೊಮೇಟೊ ಜಗಳ

ಟೊಮೇಟೋದಿಂದ ಆರಂಭವಾದ ಜಗಳವೊಂದು ಎರಡು ಸಾವಿನಲ್ಲಿ ಕೊನೆಯಾಗಿರುವ ಘಟನೆ ಕರ್ನಾಟಕದಲ್ಲಿ ನಡೆದಿದೆ. ಟೊಮೇಟೋ (Tomato)ಬೆಲೆ ಏರಿಕೆ(Price Rises) ಆಗಿರುವುದು ಎಲ್ಲರಿಗೂ ಗೊತ್ತು. ಇಲ್ಲಿ ನಡೆದ ಸಾವಿಗೂ ಪರೋಕ್ಷ ಕಾರಣ ಟೊಮೇಟೋ ಬೆಲೆ ಹೆಚ್ಚಳವೇ. ಏನಾಯ್ತು ?

Tomato Price Rises: ಟೊಮೇಟೊಗೆ ಇಬ್ಬರು ಬಲಿ

ಟೊಮೇಟೋ ಬೆಲೆ ಹೆಚ್ಚಾಯ್ತು ಎಂದು ಕಷ್ಟಪಟ್ಟು ಬೆಳೆದ ಬೆಳೆಗೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಹಾಕಿದ್ದು ಇದಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಇದೇ ವಿಚಾರವಾಗಿ ಯುವಕನ ಮನೆಯವರು ಹಾಗೂ ತೋಟದ ಮಾಲೀಕನ ಮಧ್ಯೆ ಜಗಳವಾಗಿ ಮಾಲೀಕನ ಕೊಲೆಯಾಗಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚರಕಮಟ್ಟೇನಹಳ್ಳಿಯಲ್ಲಿ ವಿದ್ಯುತ್‌ ಅಕ್ರಮ ಸಂಪರ್ಕ ಇಬ್ಬರನ್ನು ಬಲಿ ಪಡೆದಿದೆ. ತೋಟಕ್ಕೆ ಅಳವಡಿಸಿದ್ದ ವಿದ್ಯುತ್‌ ತಂತಿ ತುಳಿದು ಯುವಕ ಮೃತಪಟ್ಟಿದರಿಂದ ರೊಚ್ಚಿಗೆದ್ದ ಯುವಕನ ಸಂಬಂಧಿಕರು ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತನನ್ನು ಕೊಲೆ ಮಾಡಿದ್ದಾರೆ.

Video Top Stories