ರಾಜಸ್ಥಾನ ರಾಯಲ್ಸ್ ಜೊತೆ ಕಿಚ್ಚನ ಸಂಬಂಧ ಏನು? ಇಲ್ಲಿದೆ ನೋಡಿ ಸುದೀಪ್ ಮನೆಯ ಎಕ್ಸ್ ಕ್ಲ್ಯೂಸೀವ್ ಹೋಮ್ ಟೂರ್

ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್‌ ಅವರಿಗೆ ಕ್ರಿಕೆಟ್ ಮೇಲೆ ಒಲವಿದೆ. ಸುದೀಪ್ ಮನೆಯ ಹೋಮ್‌ ಟೂರ್‌ ವೇಳೆ ತಮ್ಮ ನೆಚ್ಚಿನ ಕ್ರೀಡೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

First Published Sep 16, 2024, 5:35 PM IST | Last Updated Sep 16, 2024, 5:35 PM IST

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಖಡಕ್ ಕ್ರಿಕೆಟರ್. ಕ್ರಿಕೆಟ್ ಲವ್ವರ್. ಹೀಗಾಗಿಯೇ ಕಿಚ್ಚನ ಮನೆಗೆ ವಿಶ್ವ ಕ್ರಿಕೆಟ್ ದಿಗ್ಗಜ ಕಲಿಗಳೆಲ್ಲಾ ಬಂದು ಹೋಗ್ತಾರೆ. ಬಂದವರು ಸುಮ್ನೆ ಹೋಗ್ತಾರಾ..? ಕಂಡಿತ ಇಲ್ಲ. ಸುದೀಪ್ ಗಾಗಿ ಸ್ಪೆಷಲ್ ಗಿಫ್ಟ್ ಗಳನ್ನ ಪ್ರೆಸೆಂಟ್ ಮಾಡ್ತಾರೆ. 

ಹಾಗಾದ್ರೆ ಕಿಚ್ಚನ ಮನೆಗೆ ಕ್ರಿಕೆಟ್ ಜಗತ್ತಿನ ಯಾವೆಲ್ಲಾ ಗಿಫ್ಟ್ ಗಳು ಬಂದಿವೆ. ಸುದೀಪ್ ಮನೆಗೆ ಯಾರಲ್ಲಾ ಕ್ರಿಕೆಟರ್ಸ್ ಬಂದು ಹೋಗಿದ್ದಾರೆ? ಇದನ್ನೆಲ್ಲಾ ನೋಡೋಣ ಕಿಚ್ಚನ ಜೊತೆ ಅಜಿತ್ ಹನುಮಕ್ಕನರ್ ಮಾಡಿರೋ ಸುದೀಪ್ ರ ಎಕ್ಸ್ ಕ್ಲ್ಯೂಸೀವ್ ಹೋಮ್ ಟೂರ್ ನಲ್ಲಿ.
 

Video Top Stories