Kannada

ಈ ಬಣ್ಣದ ಸೀರೆ ನಿಮ್ಮ ವಯಸ್ಸನ್ನು 10 ವರ್ಷ ಕಡಿಮೆ ಮಾಡುತ್ತದೆ!

Kannada

ಕೆಂಪು ಬಣ್ಣ

ಕೆಂಪು ಬಣ್ಣವು ತುಂಬಾ ಸುಂದರ. ನೀವು ಕೆಂಪು ಬಣ್ಣದ ಸೀರೆ, ಸೂಟ್ ಅಥವಾ ಯಾವುದೇ ಬಟ್ಟೆಗಳನ್ನು ಧರಿಸಿದರೆ ಆಕರ್ಷಕವಾಗಿ, ಯಂಗ್ ಲುಕ್ ಕಾಣುತ್ತೀರಿ.

Kannada

ನೇರಳೆ ಬಣ್ಣ

ನೇರಳೆ ಬಣ್ಣವು ಪ್ರಕಾಶಮಾನವಾಗಿರುತ್ತದೆ. ಇದು ಯಾರಿಗೆ ಬೇಕಾದರೂ ಒಪ್ಪುತ್ತದೆ. 50+ ವಯಸ್ಸಿನಲ್ಲಿಯೂ ನಿಮ್ಮ ವಯಸ್ಸನ್ನು 30, 40 ವರ್ಷಗಳಂತೆ ತೋರಿಸುತ್ತದೆ.

Kannada

ಐವರಿ ಬಣ್ಣ

ಪ್ರಸ್ತುತ ಐವರಿ ಬಣ್ಣ ಟ್ರೆಂಡಿಂಗ್‌ನಲ್ಲಿದೆ. ಇದು ರಾಯಲ್ ಲುಕ್ ನೀಡುತ್ತದೆ. ವಯಸ್ಸು ಕಡಿಮೆಯಾಗಿ ಕಾಣುವಂತೆ ಮಾಡುತ್ತದೆ.

Kannada

ರಾಯಲ್ ಬ್ಲೂ

ರಾಯಲ್ ಬ್ಲೂ ಪ್ರತಿ ಸ್ಕಿನ್ ಟೋನ್‍ಗೂ ಹೊಂದಿಕೆಯಾಗುತ್ತದೆ. ಈ ಬಣ್ಣದ ಸೀರೆಯನ್ನು ಕಟ್ಟಿಕೊಂಡರೆ ನಿಮ್ಮ ವಯಸ್ಸು 10 ವರ್ಷ ಕಡಿಮೆಯಾದಂತೆ ಕಾಣುತ್ತದೆ.

Kannada

ಹಾಟ್ ಪಿಂಕ್ ಬಣ್ಣ

ಹಾಟ್ ಪಿಂಕ್ ಬಣ್ಣ.. ಪಿಂಕ್ ಕುಟುಂಬದ ಗಾಢ ಬಣ್ಣ. ಇದು ತುಂಬಾ ಪ್ರಕಾಶಮಾನವಾಗಿರುತ್ತದೆ. ಹಾಟ್ ಪಿಂಕ್ ಬಣ್ಣದ ಸೀರೆ, ಸೂಟ್ ಧರಿಸಿದರೆ ನಿಮ್ಮ ವಯಸ್ಸು ಕಡಿಮೆಯಾದಂತೆ ಕಾಣುತ್ತದೆ.

Kannada

ಕಪ್ಪು ಬಣ್ಣ

ಕಪ್ಪು ಬಣ್ಣವು ಎಂದಿಗೂ ಶಾಶ್ವತವಾಗಿರುತ್ತದೆ. ಇದು ಪ್ರತಿಯೊಬ್ಬರಿಗೂ ಚೆಂದ. ಅದರಲ್ಲೂ ನೀವು ಕೊಂಚ ಬೆಳ್ಳಗಿದ್ದರೆ ತುಂಬಾ ಆಕರ್ಷಣೀಯವಾಗಿ ಕಾಣುತ್ತೀರಿ.

Kannada

ಮೆಜೆಂಟಾ ಬಣ್ಣ

ಮೆಜೆಂಟಾ ಬಣ್ಣ. ಇದು ಕೂಡ ಪಿಂಕ್ ಫ್ಯಾಮಿಲಿಗೆ ಸೇರಿದ್ದೇ.. ಮೆಜೆಂಟಾ ಬಣ್ಣದ ಸೀರೆ ಧರಿಸಿದರೆ ನಿಮ್ಮ ಮದುವೆಯ ದಿನಗಳಲ್ಲಿನಂತೆ ಯೌವನವಾಗಿ ಕಾಣುತ್ತೀರಿ.

Kannada

ಪಾಸ್ಟೆಲ್ ಬಣ್ಣ

ಪಾಸ್ಟೆಲ್ ಪಿಂಕ್, ಗ್ರೀನ್ ಅಥವಾ ಪಾಸ್ಟೆಲ್ ಬ್ಲೂ ಬಣ್ಣ ಟ್ರೆಂಡ್‌ನಲ್ಲಿದೆ. ಇದು ದೊಡ್ಡ ವಯಸ್ಸಿನ ಮಹಿಳೆಯರಿಗೆ ತುಂಬಾ ಸುಂದರವಾಗಿ ಕಾಣುತ್ತದೆ.

2K ದರದಲ್ಲಿ ಆಗಿ ಫ್ಯಾಷನ್ ಕ್ವೀನ್! ಬೇಸಿಗೆಯಲ್ಲಿ ಧರಿಸಿ ಫ್ಯಾನ್ಸಿ ಕಾಟನ್ ಸೀರೆ

ಮನೆಗಾಗಿ 7 ಮುದ್ರಿತ ವಿನ್ಯಾಸದ ಆಕರ್ಷಕ ಸೋಫಾ ಡಿಸೈನ್‌ಗಳು

ಕಪ್ಪಾದ ತುಟಿಗಳನ್ನು ನೈಸರ್ಗಿಕವಾಗಿ ಪಿಂಕ್ ಬಣ್ಣಕ್ಕೆ ತಿರುಗಿಸಲು ಮನೆಮದ್ದು

ಹಳೆಯ ಬಲ್ಬ್‌ಗಳಿಂದ ಮಾಡಿ ಸೊಗಸಾದ ಮನೆ ಅಲಂಕಾರಿಕ ವಸ್ತು