Woman

ವಿಶ್ವದ 5 ಅತ್ಯಂತ ಸುಂದರ ಮಹಿಳಾ ಟೆನಿಸ್ ಆಟಗಾರ್ತಿಯರು

ವಿಶ್ವದ 5 ಸುಂದರ ಟೆನಿಸ್ ಆಟಗಾರ್ತಿಯರು

ಇಂದು ನಾವು ನಿಮಗೆ ವಿಶ್ವದ ಐದು ಸುಂದರ ಮಹಿಳಾ ಆಟಗಾರ್ತಿಯರ ಬಗ್ಗೆ ಹೇಳುತ್ತೇವೆ, ಅವರು ಕ್ರೀಡೆಯ ಜೊತೆಗೆ ಸೌಂದರ್ಯದಿಂದಲೂ ಅಭಿಮಾನಿಗಳನ್ನು ತಮ್ಮತ್ತ ಆಕರ್ಷಿಸಿದ್ದಾರೆ.

ಮಾರಿಯಾ ಶರಪೋವಾ

ಟೆನಿಸ್‌ನ ಪ್ರಸಿದ್ಧ ಆಟಗಾರ್ತಿ ಮಾರಿಯಾ ಶರಪೋವಾ ತಮ್ಮ ಆಟಕ್ಕಿಂತ ಹೆಚ್ಚಾಗಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. 17 ವರ್ಷಗಳ ವೃತ್ತಿಜೀವನದಲ್ಲಿ ಅವರು ಹಲವು ಟ್ರೋಪಿಗಳ ಮೇಲೆತ್ತಿದ್ದಾರೆ.

ಅನ್ನಾ ಕೌರ್ನಿಕೋವಾ

ಅನ್ನಾ ಕೌರ್ನಿಕೋವಾ 21 ನೇ ವಯಸ್ಸಿನಲ್ಲಿ ನಿವೃತ್ತರಾದ ಟೆನಿಸ್ ಆಟಗಾರ್ತಿ. ರಷ್ಯಾದ ಈ ಆಟಗಾರ್ತಿಯನ್ನು HFM ಪತ್ರಿಕೆ ವಿಶ್ವದ ಸುಂದರ ಮಹಿಳೆ ಎಂದು ಬಣ್ಣಿಸಿತ್ತು.

ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ ಟೆನಿಸ್‌ಗೆ ವಿದಾಯ ಹೇಳಿದ್ದರೂ, ಸೌಂದರ್ಯದ ವಿಷಯದಲ್ಲಿ ಇಂದಿಗೂ ಯಾವುದೇ ಸಿನಿಮಾ ನಟಿಯರಿಗಿಂತ ಕಡಿಮೆಯಿಲ್ಲ. ದೇಶ ವಿದೇಶಗಳಲ್ಲಿ ಅವರ ಅಭಿಮಾನಿಗಳಿದ್ದಾರೆ.

ಅನಾ ಇವನೊವಿಕ್

ಅನಾ ಇವನೊವಿಕ್ ಸರ್ಬಿಯಾದವರು. ಅವರು ಯಾವುದೇ ಮಾಡೆಲ್‌ಗಿಂತ ಕಡಿಮೆಯಿಲ್ಲ. ಅವರು ತಮ್ಮ ಟೆನಿಸ್ ವೃತ್ತಿಜೀವನದಲ್ಲಿ ಸೌಂದರ್ಯದ ಕಾರಣಕ್ಕೆ ಹೆಚ್ಚು ಚರ್ಚೆಯಲ್ಲಿದ್ದರು.

ಕ್ಯಾರೊಲಿನ್ ವೊಜ್ನಿಯಾಕಿ

ವಿಶ್ವದ ನಂಬರ್ ಒನ್ ಟೆನಿಸ್ ಮಹಿಳಾ ಆಟಗಾರ್ತಿ ಕ್ಯಾರೊಲಿನ್ ವೊಜ್ನಿಯಾಕಿ ಸೌಂದರ್ಯದ ವಿಷಯದಲ್ಲೂ ನಂಬರ್-1 ಅವರನ್ನು ಗ್ಲಾಮರಸ್ ಟೆನಿಸ್ ಆಟಗಾರ್ತಿಯರೆಂದು ಪರಿಗಣಿಸಲಾಗಿದೆ. 

ಇಗಾ ಸ್ವಿಯಾಟೆಕ್

ಪೋಲೆಂಡ್‌ನ ಇಗಾ ಸ್ವಿಯಾಟೆಕ್ ತಮ್ಮ ಆಟದ ಜೊತೆಗೆ ಸೌಂದರ್ಯಕ್ಕಾಗಿಯೂ ಚರ್ಚೆಯಲ್ಲಿರುತ್ತಾರೆ. ಅವರ ಗ್ಲಾಮರಸ್ ಶೈಲಿ ಅಭಿಮಾನಿಗಳನ್ನು ಆಕರ್ಷಿಸುತ್ತದೆ.

2 ರಿಂದ 3 ಗ್ರಾಂ ಚಿನ್ನದಲ್ಲಿ ರೆಡಿಯಾದ ಸ್ಟೈಲಿಶ್‌ ಜುಮ್ಕಿಗಳ ಕಲೆಕ್ಷನ್

Gold Earring: ಲೈಟ್‌ವೈಟ್‌ 2 ಗ್ರಾಂ ಚಿನ್ನದ ಕಿವಿಯೋಲೆ ಲೇಟೆಸ್ಟ್ ಡಿಸೈನ್

ಮಹಿಳೆಯರಿಗಾಗಿ ಸ್ಟೈಲಿಶ್ ವೈನ್ ಕಲರ್ ಸಲ್ವಾರ್ ಸೂಟ್

ಹುಡುಗಿಯರಿಗಾಗಿ ಟ್ರೆಂಡಿಂಗ್‌ನಲ್ಲಿರುವ 7 ಸ್ಟೈಲಿಶ್‌ ಸ್ಕರ್ಟ್‌ಗಳು