Kannada

ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿಯನ್ನು ಇನ್‌ಸ್ಟಾಗ್ರಾಂನಲ್ಲಿ 274 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ.

Kannada

ನರೇಂದ್ರ ಮೋದಿ

ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್‌ಸ್ಟಾಗ್ರಾಂನಲ್ಲಿ 96.2 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ.

Image credits: Social Media
Kannada

ಶ್ರದ್ಧಾ ಕಪೂರ್

ಈ ವಿಷಯದಲ್ಲಿ ಇತರ ಬಾಲಿವುಡ್ ನಟಿಯರಿಗಿಂತ ಮುಂದಿದ್ದಾರೆ ಶ್ರದ್ಧಾ. ಇವರಿಗೆ 93.8 ಫಾಲೋವರ್ಸ್ ಇದ್ದಾರೆ.

Image credits: instagram
Kannada

ಪ್ರಿಯಾಂಕ ಚೋಪ್ರಾ

ದೇಸಿ ಗರ್ಲ್ ಪ್ರಿಯಾಂಕ ಫಾಲೋ ಮಾಡುವವರ ಸಂಖ್ಯೆಯೇನೂ ಕಮ್ಮಿ ಇಲ್ಲ. ಪಿಗ್ಗಿಗೆ 92.3 ಫಾಲೋವರ್ಸ್.

Image credits: instagram
Kannada

ಆಲಿಯಾಭಟ್

ಇನ್ನು ರಣಬೀರ್ ಕಪೂರ್ ಪತ್ನಿ ಆಲಿಯಾಭಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ86.3 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. 

Image credits: Instagram

ಬದಲಾದ ಇಳಕಲ್ ಸೀರೆ ಲುಕ್, ಹಂಪಿ ಸೇರಿ ಹಲವು ಥೀಮ್ ಬೇಸ್ಡ್ ಸೀರೆಯೂ ಲಭ್ಯ

ಏನೇ ಕೊಟ್ರೂ ತಿನ್ನೋ ಶಾರುಖ್‌ ಖಾನ್‌ 59 ಆದ್ರೂ ಇಷ್ಟು ಫಿಟ್‌ ಆಗಿರೋದು ಹೇಗೆ?