Kannada

ಬೂಸ್ಟ್ ಹಿಡಿಯಲು ಪ್ರಾರಂಭ

ಮಳೆಗಾಲ ಆರಂಭವಾದ ತಕ್ಷಣ ಮನೆಯಲ್ಲಿರುವ ವಸ್ತುಗಳು ಮಾತ್ರವಲ್ಲ, ಅಡುಗೆ ಸಾಮಗ್ರಿಗಳು, ಆಹಾರ ಪದಾರ್ಥಗಳಿಗೂ ಸಹ ಬೂಸ್ಟ್ ಹಿಡಿಯಲು ಪ್ರಾರಂಭವಾಗುತ್ತದೆ.

Kannada

ಬೂಸ್ಟ್ ಹಿಡಿದಂತೆ ನೋಡಿಕೊಳ್ಳಲು ಕೆಲವು ಟಿಪ್ಸ್

ಕೆಲವರಿಗೆ ಇದು ದೊಡ್ಡ ತಲೆನೋವೇ ಸರಿ. ಆದರೆ ನಮ್ಮ ದವಸ ಧಾನ್ಯಗಳು, ಆಹಾರಕ್ಕೆ ಎಂದಿಗೂ ಬೂಸ್ಟ್ ಹಿಡಿದಂತೆ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

Image credits: AI
Kannada

ಒದ್ದೆಯಾದ ಕೈಗಳಿಂದ ಮುಟ್ಟಬೇಡಿ

ಮಳೆಗಾಲ ಮಾತ್ರವಲ್ಲ, ಯಾವುದೇ ಸೀಸನ್ ಆದರೂ ನಾವು ಯಾವುದೇ ಕಾರಣಕ್ಕೂ ಎಂದಿಗೂ ಒದ್ದೆಯಾದ ಕೈಗಳಿಂದ ಆಹಾರವನ್ನು ಮುಟ್ಟಬಾರದು. ಬೂಸ್ಟ್ ಹಿಡಿಯಲು ಇದು ಸಹ ಪ್ರಮುಖ ಕಾರಣ.

Image credits: AI
Kannada

ಡ್ರೈ ಫ್ರೂಟ್ಸ್‌ ಮಧ್ಯೆ ಲವಂಗ

ನೀವು ಹೆಚ್ಚೆಚ್ಚು ಡ್ರೈ ಫ್ರೂಟ್ಸ್‌ ಅನ್ನು ಬಳಸುತ್ತಿದ್ದರೆ ಬೂಸ್ಟ್ ಅಥವಾ ಶಿಲೀಂಧ್ರದಿಂದ ರಕ್ಷಿಸಲು ಒಣಹಣ್ಣುಗಳ ಮಧ್ಯೆ ಲವಂಗವೊಂದನ್ನು ಇರಿಸಿ ಸಾಕು.

Image credits: AI
Kannada

ಬೇವಿನ ಎಲೆ ಸಹಕಾರಿ

ಹಿಟ್ಟು, ಬೇಳೆಕಾಳುಗಳು, ಅಕ್ಕಿ, ಮಸಾಲೆಗಳು ಇತ್ಯಾದಿಗಳಿಗೆ ಬೇವಿನ ಎಲೆಗಳನ್ನು ಹಾಕಿಟ್ಟರೆ ಬೂಸ್ಟ್ ಹಿಡಿಯುವುದಿಲ್ಲ.

Image credits: AI
Kannada

ಶೀತ ವಾತವರಣದಿಂದ ದೂರವಿಡಿ

ಸಾಧ್ಯವಾದಷ್ಟು ನೀರು, ಶೀತ ವಾತವರಣದಿಂದ ರೇಶನ್ ದೂರವಿರಲಿ. ಆಗ ಬೂಸ್ಟ್ ಹಿಡಿಯುವುದಿಲ್ಲ.

Image credits: AI
Kannada

ಫ್ರೀಜರ್‌ನಲ್ಲಿ ಸಂಗ್ರಹಿಸಿ

ಮಳೆಗಾಲದಲ್ಲಿ ಡ್ರೈಫ್ರೂಟ್ಸ್, ಬೇಳೆ, ಅಕ್ಕಿ ಇತ್ಯಾದಿಗಳನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಬಹುದು.

Image credits: AI
Kannada

ಫ್ರಿಡ್ಜ್‌ನಲ್ಲಿ ಇರಿಸಿ ಬ್ರೆಡ್‌

ಮಳೆಗಾದಲ್ಲಿ ಬೇಕರಿ ಉತ್ಪನ್ನಗಳು ಬೇಗ ಹಾಳಾಗುತ್ತವೆ. ಆದ್ದರಿಂದ ಬ್ರೆಡ್‌ ಅನ್ನು ಫ್ರಿಡ್ಜ್‌ನಲ್ಲಿ ಇರಿಸಿ.

Image credits: AI
Kannada

ಗಾಳಿಯಾಡದ ಡಬ್ಬಿಗಳಲ್ಲಿಡಿ

ಯಾವುದೇ ಪದಾರ್ಥಗಳಾಗಲಿ ಮಳೆಗಾಲದಲ್ಲಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

Image credits: AI
Kannada

ಬೂಸ್ಟ್ ಆದ್ರೆ ಎಸೆದುಬಿಡಿ

ನೆನಪಿಡಿ, ನಿಮ್ಮ ಆಹಾರದಲ್ಲಿ ಬೂಸ್ಟ್ ಕಂಡುಬಂದರೆ ಅದನ್ನು ತಕ್ಷಣವೇ ಎಸೆಯಿರಿ.

Image credits: AI

ಬದಲಾದ ಇಳಕಲ್ ಸೀರೆ ಲುಕ್, ಹಂಪಿ ಸೇರಿ ಹಲವು ಥೀಮ್ ಬೇಸ್ಡ್ ಸೀರೆಯೂ ಲಭ್ಯ