Kannada

ಎರಡು ಬಣ್ಣ

ಹಲ್ಲುಜ್ಜುವ ಬ್ರಷ್‌ನ ಬಿರುಗೂದಲು(Bristle) ಎರಡು ಬಣ್ಣವನ್ನು ಏಕೆ ಹೊಂದಿರುತ್ತದೆ?. ಒಂದು ವೇಳೆ ನಿಮಗದು ಗೊತ್ತಾದ್ರೆ ಖಂಡಿತ ಸರ್‌ಪ್ರೈಸ್‌ ಆಗ್ತೀರಿ.

Kannada

ಏಕೆಂದು ತಿಳಿದಿದೆಯೇ?

ನೀವು ಬ್ರಷ್‌ ಮಾಡುವಾಗ ವರ್ಣರಂಜಿತ ಬಿರುಗೂದಲುಗಳಿಂದ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತೀರಿ ಅಲ್ಲವೇ. ಆದರೆ ಹಲ್ಲುಜ್ಜುವ ಬ್ರಷ್‌ನ ಬಿರುಗೂದಲುಗಳು ಎರಡು ಬಣ್ಣ ಹೊಂದಿರುವುದು ಏಕೆ ಎಂದು ನಿಮಗೆ ತಿಳಿದಿದೆಯೇ?.

Image credits: Pinterest
Kannada

ಜೆಸ್ ನೀಡಿದ ಮಾಹಿತಿ

ಕೆನಡಾದ ಒಂಟಾರಿಯೊ ನಿವಾಸಿ ಜೆಸ್ ತಮ್ಮ ವಿಡಿಯೋದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಜೆಸ್ ಓರ್ವ ಶಿಕ್ಷಕಿಯಾಗಿದ್ದು, ಅವರ ಉತ್ತರ ಕೇಳಿ ಜನ ಆಶ್ಚರ್ಯಚಕಿತರಾದರು.

Image credits: Pinterest
Kannada

ಬಣ್ಣವಿರುವಲ್ಲಿ ಅಪ್ಪೈ ಮಾಡಿ

ಬ್ರಷ್‌ನ ಮೇಲಿನ ಭಾಗಕ್ಕೆ ಬೇರೆ ಬಣ್ಣವನ್ನು ನೀಡಲಾಗುತ್ತದೆ. ಇದರಿಂದ ಜನರು ಟೂತ್‌ಪೇಸ್ಟ್ ಅನ್ನು ಎಲ್ಲಿ ಅಪ್ಲೈ ಮಾಡಬೇಕೆಂದು ತಿಳಿಸುತ್ತದೆ. ಅಂದ್ರೆ ಟೂತ್‌ಪೇಸ್ಟ್  ಬಣ್ಣದ ಮಟ್ಟಿಗೆ ಮಾತ್ರ ಅಪ್ಪೈ ಮಾಡಬೇಕು. 

Image credits: FREEPIK
Kannada

ಮಕ್ಕಳ ಬ್ರಷ್‌ನಲ್ಲಿ ಮಧ್ಯದಲ್ಲಿ

ಮಕ್ಕಳ ಬ್ರಷ್‌ಗಳಲ್ಲಿ ಮಧ್ಯದಲ್ಲಿ ವಿವಿಧ ಬಣ್ಣಗಳ ಬಿರುಗೂದಲಿರುತ್ತದೆ. ಏಕೆಂದರೆ ಮೂಲೆಯಲ್ಲಿ ಟೂತ್‌ಪೇಸ್ಟ್ ಹಚ್ಚಿದರೆ, ಅದು ಬ್ರಷ್‌ನಿಂದ ಹೊರಗೆ ಬೀಳಬಹುದು ಎಂಬ ಕಾರಣಕ್ಕೆ ಹೀಗೆ ವಿನ್ಯಾಸಗೊಳಿಸಲಾಗಿದೆ.

Image credits: pinterest
Kannada

ಈಗ ಗೊತ್ತಾಯ್ತಾ?

ಆದರೆ ಜನ ಮಾತ್ರ ಬ್ರಷ್‌ನ ಸಂಪೂರ್ಣ ಬಿರುಗೂದಲಿಗೆ ಟೂತ್‌ಪೇಸ್ಟ್ ಹಚ್ಚಿ ಅಗತ್ಯಕ್ಕಿಂತ ಹೆಚ್ಚು ಬಳಸುತ್ತಾರೆ. ಅಂದರೆ ಪೇಸ್ಟ್ ಅನ್ನು ಬಿರುಗೂದಲುಗಳಲ್ಲಿ ಬಣ್ಣ ಎಲ್ಲಿರುತ್ತದೆಯೋ ಆ ಭಾಗಕ್ಕೆ ಮಾತ್ರ ಹಚ್ಚಬೇಕು.

Image credits: FREEPIK

ಚಿಕನ್, ಮಟನ್ ಅಲ್ಲ, ಈ ಫುಡ್ ಜೀರ್ಣವಾಗೋಕೆ ಬರೋಬ್ಬರಿ 6 ಗಂಟೆ ಬೇಕು!

ಆಹಾರ ಪದಾರ್ಥಗಳಿಗೆ ಬೂಸ್ಟ್ ಹಿಡಿಬಾರ್ದು ಅಂದ್ರೆ ಹೀಗೆ ಮಾಡಿ ಸಾಕು

ಬದಲಾದ ಇಳಕಲ್ ಸೀರೆ ಲುಕ್, ಹಂಪಿ ಸೇರಿ ಹಲವು ಥೀಮ್ ಬೇಸ್ಡ್ ಸೀರೆಯೂ ಲಭ್ಯ