Kannada

ಎಷ್ಟು ಸಮಯ ಬೇಕು?

ಪ್ರತಿಯೊಂದು ಆಹಾರವೂ ನಮ್ಮ ದೇಹದಲ್ಲಿ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾದ್ರೆ ಯಾವ ಆಹಾರಕ್ಕೆ ಎಷ್ಟು ಸಮಯ ಬೇಕು?. ಇಲ್ಲಿದೆ ನೋಡಿ ಮಾಹಿತಿ.

Kannada

ಚಿಕನ್

ಚಿಕನ್ ಅಂದರೆ ಕೋಳಿ ಮಾಂಸವನ್ನು ನಮ್ಮ ದೇಹಕ್ಕೆ ಜೀರ್ಣ ಮಾಡಿಕೊಳ್ಳಲು ಎರಡು ಗಂಟೆ ಸಮಯ ಬೇಕು.

Image credits: azerbaijan_stockers@freepik
Kannada

ಮೊಟ್ಟೆ

ಮೊಟ್ಟೆ ಜೀರ್ಣವಾಗೋಕೆ 30 ನಿಮಿಷ ಸಾಕು.

Image credits: Our own
Kannada

ಕ್ಯಾರೆಟ್

ತರಕಾರಿಗಳ ಪೈಕಿ ಕ್ಯಾರೆಟ್ ಜೀರ್ಣವಾಗಲು 30 ನಿಮಿಷ ತೆಗೆದುಕೊಳ್ಳುತ್ತದೆ.

Image credits: Social Media
Kannada

ಕಲ್ಲಂಗಡಿ

ಹೇಳಿ ಕೇಳಿ ಇದು ಹಣ್ಣು. ಜೀರ್ಣವಾಗಲು ಇಪ್ಪತ್ತೇ ನಿಮಿಷ ಸಾಕು.

Image credits: Pinterest
Kannada

ನೀರು

ಹೌದು. ನೀರು ಕೂಡ ಜೀರ್ಣವಾಗಲು ಐದು ನಿಮಿಷ ಬೇಕಾಗುತ್ತದೆ.

Image credits: Social Media
Kannada

ಆಲುಗಡ್ಡೆ

ಆಲುಗಡ್ಡೆಯನ್ನು ನೀವು ಒಂದು ಗಂಟೆಯಲ್ಲಿ ಜೀರ್ಣಿಸಿಕೊಳ್ಳಬಹುದು.

Image credits: Pinterest
Kannada

ಸೇಬುಹಣ್ಣು

ಸೇಬುಹಣ್ಣು ಸಹ ಜೀರ್ಣವಾಗಲು 40 ನಿಮಿಷ ಸಮಯ ತೆಗೆದುಕೊಳ್ಳುತ್ತದೆ.

Image credits: Pinterest
Kannada

ಬಾದಾಮಿ

ಗೋಡಂಬಿಗೆ ಹೋಲಿಸಿದರೆ ಬಾದಾಮಿಯನ್ನು ಜೀರ್ಣ ಮಾಡಿಕೊಳ್ಳಲು 3 ಗಂಟೆ ಸಾಕಂತೆ.

Image credits: freepik
Kannada

ಗೋಡಂಬಿ

ನೀವು ನಂಬಲಸಾಧ್ಯ. ಡ್ರೈ ಪ್ರೂಟ್ಸ್ ಪೈಕಿ ಗೋಡಂಬಿ ಜೀರ್ಣವಾಗಲು ಬರೋಬ್ಬರಿ 6 ಗಂಟೆ ಬೇಕು.

Image credits: Pexels

ಆಹಾರ ಪದಾರ್ಥಗಳಿಗೆ ಬೂಸ್ಟ್ ಹಿಡಿಬಾರ್ದು ಅಂದ್ರೆ ಹೀಗೆ ಮಾಡಿ ಸಾಕು

ಬದಲಾದ ಇಳಕಲ್ ಸೀರೆ ಲುಕ್, ಹಂಪಿ ಸೇರಿ ಹಲವು ಥೀಮ್ ಬೇಸ್ಡ್ ಸೀರೆಯೂ ಲಭ್ಯ