Travel
ಹಿಮಾಲಯವು ಒಟ್ಟು 5,95,000 ಚದರ ಕಿ.ಮೀ ಪ್ರದೇಶವನ್ನು ಒಳಗೊಂಡಿರುವ ಭಾರತದ ರಕ್ಷಣಾ ಕವಚ.
ಇದು ಪಶ್ಚಿಮದಲ್ಲಿ ಪಾಕಿಸ್ತಾನದಿಂದ ಪೂರ್ವದಲ್ಲಿ ಟಿಬೆಟ್ ವರೆಗೆ ಸುಮಾರು 2,500 ಕಿ.ಮೀ ದೂರವನ್ನು ವ್ಯಾಪಿಸಿದೆ.
ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ ನಂತರ, ಅತಿ ಹೆಚ್ಚು ಹಿಮದಿಂದ ಆವೃತವಾಗಿರುವ ಪ್ರದೇಶ ಅಂದರೆ ಅದು ಹಿಮಾಲಯ ಪರ್ವತ ಶ್ರೇಣಿ.
ಸೈಬೀರಿಯಾದ ಶೀತ ಅಲೆಗಳಿಂದ ಇಡೀ ಭಾರತೀಯ ಉಪಖಂಡವನ್ನು ರಕ್ಷಿಸುವ ಹಿಮಾಲಯ ಇಲ್ಲದಿದ್ದರೆ ಜೀವನವು ತುಂಬಾ ಕಷ್ಟಕರವಾಗುತ್ತಿತ್ತು.
ಹಿಮಾಲಯ ಪರ್ವತ ಶ್ರೇಣಿಯು ಭಾರತ, ನೇಪಾಳ, ಭೂತಾನ್, ಟಿಬೆಟ್ (ಚೀನಾ), ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎಂಬ ಆರು ದೇಶಗಳಿಗೆ ವಿಸ್ತರಿಸಿದೆ.
ಹಿಮಾಲಯವು ಮಾನ್ಸೂನ್ ಮಾರುತಗಳಿಗೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದಕ್ಷಿಣದ ಕಡೆಗೆ ಮಳೆಯನ್ನು ತರುತ್ತದೆ.
ಹಿಮಾಲಯದಿಂದ ಉಗಮವಾಗುವ ನದಿಗಳಿಂದಲೇ ಭಾರತದ ಹೆಚ್ಚಿನ ಭಾಗದ ದಾಹವನ್ನು ನೀಗಿಸಲಾಗುತ್ತಿದೆ ಅನ್ನೋದು ನಿಜ.
ಹಿಮಾಲಯವು ಭಾರತವನ್ನು ದೀರ್ಘಕಾಲದಿಂದ ಬಾಹ್ಯ ಶತ್ರುಗಳಿಂದ ರಕ್ಷಿಸಿದೆ ಮತ್ತು ಇಂದಿಗೂ ಅದು ಕಾರ್ಯತಂತ್ರದ ದೃಷ್ಟಿಯಿಂದ ಮುಖ್ಯವಾಗಿದೆ.
ಅಜರ್‌ಬೈಜಾನ್ ವಿಮಾನ ದುರಂತ; ಲ್ಯಾಂಡ್‌ಲಾಕ್ ದೇಶದ ಬಗ್ಗೆ ಇಲ್ಲಿದೆ ಮಾಹಿತಿ!
ಥೈಲ್ಯಾಂಡಲ್ಲಿ ಜಾಲಿ ಮೂಡಲ್ಲಿ ನಿವೇದಿತಾ ಗೌಡ… ಗ್ಲಾಮರಸ್ ಲುಕ್ ವೈರಲ್
ಆಸ್ಟ್ರೇಲಿಯಾ ಪ್ರವಾಸದಲ್ಲಿ ಸನ್‌ಸ್ಟಿಂಗ್‌ಗೆ ತುತ್ತಾದ ಸಾರಾ ತೆಂಡೂಲ್ಕರ್!
ಮಹಾ ಕುಂಭಮೇಳಕ್ಕೆ ಹೋಗಲು ಪ್ರಯಾಗರಾಜ್‌ಗೆ ವಿಶೇಷ ರೈಲು ವ್ಯವಸ್ಥೆ