Olympics

ವಿನೇಶ್ ಪೋಗತ್ ಸೆಮೀಸ್‌ಗೆ ಲಗ್ಗೆ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿನೇಶ್ ಪೋಗತ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪೋಗತ್ ಒಟ್ಟು ಆಸ್ತಿ, ನಿವ್ವಳ ಮೌಲ್ಯ ಎಷ್ಟಿದೆ ನೋಡೋಣ 

Image credits: Instagram

ಅಂದಾಜು ನಿವ್ವಳ ಮೌಲ್ಯ

ವರದಿಗಳ ಪ್ರಕಾರ, ವಿನೇಶ್ ಫೋಗಟ್ ಅವರ ಅಂದಾಜು ನಿವ್ವಳ ಮೌಲ್ಯ ₹36.5 ಕೋಟಿ. ಪೋಗತ್ ಎಂಡೋರ್ಸಮೆಂಟ್, ಜಾಹೀರಾತುಗಳನ್ನು ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಸಂಸ್ಥೆ ನಿರ್ವಹಿಸುತ್ತದೆ

Image credits: Instagram

ಮಾಸಿಕ ವೇತನ

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ ಫೋಗಟ್ ₹50,000 ಮಾಸಿಕ ವೇತನವನ್ನು ಪಡೆಯುತ್ತಾರೆ

Image credits: Instagram

ಬ್ರ್ಯಾಂಡ್ ಜಾಹೀರಾತುಗಳು

ವಿನೇಶ್ ಫೋಗಟ್ ಅವರನ್ನು ಬೇಸ್‌ಲೈನ್ ವೆಂಚರ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಕಾರ್ನರ್‌ಸ್ಟೋನ್ ಸ್ಪೋರ್ಟ್‌ನೊಂದಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿದ್ದಾರೆ.

Image credits: Instagram

ವಿನೇಶ್ ಫೋಗಟ್ ವಯಸ್ಸು

ಆಗಸ್ಟ್ 25, 1995 ರಂದು ಜನಿಸಿದ ವಿನೇಶ್ ಫೋಗಟ್ ಈ ವರ್ಷ 30 ವರ್ಷಕ್ಕೆ ಕಾಲಿಡಲಿದ್ದಾರೆ. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಿಂಚುತ್ತಿದ್ದಾರೆ.

Image credits: Instagram

ಸ್ವಂತ ಊರು

ವಿನೇಶ್ ಫೋಗಟ್ ಹರಿಯಾಣದ ಭಿವಾನಿ ಜಿಲ್ಲೆಗೆ ಸೇರಿದವರು. ಪೋಗತ್ ಕುಟುಂಬ ಕುಸ್ತಿಯಲ್ಲಿ ಅತ್ಯಂತ ಜನಪ್ರಿಯವಾಗಿದೆ. ಪೋಗತ್ ಸಹೋದರಿಯರೂ ಕುಸ್ತಿಯ್ಲಲಿ ಮಿಂಚಿದ್ದಾರೆ. 

Image credits: Instagram

ಸೆಮಿಫೈನಲ್ ಪ್ರವೇಶ

ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಒಕ್ಸಾನಾ ಲಿವಾಚ್ ಅವರನ್ನು 7-5 ಅಂತರದಿಂದ ಸೋಲಿಸಿ ಒಲಿಂಪಿಕ್ಸ್ ಸೆಮೀಸ್ ಪ್ರವೇಶ

Image credits: Instagram

ಸೆಮಿಫೈನಲ್ ಪಂದ್ಯ

ಇದು ವಿನೇಶ್ ಅವರ ಮೊದಲ ಒಲಿಂಪಿಕ್ ಸೆಮಿಫೈನಲ್ ಪಂದ್ಯವಾಗಿದೆ, ಮತ್ತು ಅವರು ಇಂದು(ಆ.06) ರಾತ್ರಿ ಮತ್ತೆ ಸ್ಪರ್ಧಿಸಲಿದ್ದಾರೆ

Image credits: Instagram