Kannada

ನೀರಜ್ ಚೋಪ್ರಾ ಹೊಸ ಇನ್ನಿಂಗ್ಸ್ ಆರಂಭ

ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೆನಿಸ್ ಆಟಗಾರ್ತಿ ಹಿಮಾನಿ ಮೋರ್ ಅವರನ್ನು ವಿವಾಹವಾದರು. ಅವರ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Kannada

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀರಜ್

ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ತಮ್ಮ ವಿವಾಹದಲ್ಲಿ ಪೇಸ್ಟಲ್ ಪೀಚ್ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು, ಅದರ ಮೇಲೆ ಮಂದ ಚಿನ್ನದ ಬಣ್ಣದ ಜರಿ ಮತ್ತು ಹೂವಿನ ವಿನ್ಯಾಸದ ಕೆಲಸವಿದೆ. 

Image credits: Instagram
Kannada

ನೀರಜ್-ಹಿಮಾನಿ ಮುದ್ದಾದ ಜೋಡಿ

ಹಿಮಾನಿ ತಮ್ಮ ವಿವಾಹದ ಉಡುಪಿನ ಜತೆ ಅಂದ ಹೆಚ್ಚಿಸಲು ಕುಂದನ್ ಆಭರಣಗಳನ್ನು ಧರಿಸಿದ್ದರು. ಶೀಶ್ ಪಟ್ಟಿ ಮತ್ತು ಮಾಂಗ್ ಟಿಕಾವನ್ನು ಹಾಕಿಕೊಂಡು ಗಮನ ಸೆಳೆದರು.

Image credits: Instagram
Kannada

ಮದುಮಗನಾಗಿ ಮಿಂಚಿದ ನೀರಜ್

ಅತ್ತ ನೀರಜ್ ಚೋಪ್ರಾ ಕೂಡ ಪೀಚ್ ಬಣ್ಣದ ಶೆರ್ವಾನಿ ಧರಿಸಿದ್ದರು. ಇದರೊಂದಿಗೆ ಗುಲಾಬಿ ಬಣ್ಣದ ಪೇಟ ತೊಟ್ಟು ಗುಲಾಬಿ ಬಣ್ಣದ ಹೆವಿ ಶಾಲು ಧರಿಸಿದ್ದರು.

Image credits: Instagram
Kannada

ಚಿನ್ನದ ಹುಡುಗನಿಗೆ ಒಳ್ಳೆಯ ಜೋಡಿ

ನೀರಜ್ ಚೋಪ್ರಾ ಅವರ ಪತ್ನಿ ತುಂಬಾ ಸ್ಟೈಲಿಶ್ ಮತ್ತು ಸುಂದರವಾಗಿ ಕಾಣುತ್ತಾರೆ. ಕಪ್ಪು ಕಣ್ಣುಗಳು, ಉದ್ದನೆಯ ಕೂದಲು ಮತ್ತು ದೊಡ್ಡ ನಗು ಅವರ ಲುಕ್‌ಗೆ ಮೆರುಗು ನೀಡುತ್ತದೆ.

Image credits: Instagram
Kannada

ಅಮೆರಿಕ ನಿವಾಸಿ

ಹಿಮಾನಿ ಸೋನಿಪತ್‌ನ ಲಿಟಲ್ ಏಂಜೆಲ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, ಈಗ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.

Image credits: Instagram
Kannada

ಟೆನಿಸ್‌ನಲ್ಲಿ ಭಾರತ ಪ್ರತಿನಿಧಿಸಿದ್ದಾರೆ

ಅವರು 2017 ರಲ್ಲಿ ತೈವಾನ್‌ನಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

Image credits: Instagram

WPL 2025: ಆರ್‌ಸಿಬಿ ನಾಯಕಿಗೆ ಫ್ರಾಂಚೈಸಿ ಕೊಡುವ ಸಂಬಳ ಇಷ್ಟೊಂದಾ!

ಐಪಿಎಲ್ 2025 ಈ ಐದು ಸ್ಟಾರ್ ಆಟಗಾರರ ಪಾಲಿಗೆ ಕೊನೆಯ ಐಪಿಎಲ್!

ಸ್ಮೃತಿ ಮಂಧನಾ ಒಟ್ಟು ಸಂಪತ್ತು ಎಷ್ಟು? ಆರ್‌ಸಿಬಿ, ಬಿಸಿಸಿಐನಿಂದ ಸಿಗುವ ಸಂಬಳವೇನು

ಸಾನಿಯಾ ಮಿರ್ಜಾಗಿಂತ ಸುಂದರಿ ರಷ್ಯಾದ ಈ ಟೆನಿಸ್ ಬೆಡಗಿ ಶೆರಪೋವಾ!