ಕೆಲವು ಪ್ರಾಣಿಗಳು ನಿಂತುಕೊಂಡೇ ನಿದ್ರಿಸಬಲ್ಲವು ಎಂದು ನಿಮಗೆ ತಿಳಿದಿದೆಯೇ?
ಶತ್ರುಗಳು ಬರುವುದನ್ನು ಬೇಗನೆ ಗುರುತಿಸಲು ಜಿರಾಫೆಗಳು ನಿಂತುಕೊಂಡು ನಿದ್ರಿಸುತ್ತವೆ.
ಶತ್ರುಗಳು ಬೇಟೆಯಾಡಲು ಬಂದರೆ ಬೇಗನೆ ತಪ್ಪಿಸಿಕೊಳ್ಳಲು ನಿಂತುಕೊಂಡು ನಿದ್ರಿಸುತ್ತವೆ.
ಅಪಾಯ ಸಂಭವಿಸಿದಲ್ಲಿ ಬೇಗನೆ ತಪ್ಪಿಸಿಕೊಳ್ಳಲು ಇವು ನಿಂತುಕೊಂಡು ನಿದ್ರಿಸುತ್ತವೆ.
ಹಸುಗಳು ನಿಂತುಕೊಂಡು ನಿದ್ರಿಸಬಲ್ಲವು ಆದರೆ ಹೆಚ್ಚಾಗಿ ಮಲಗಿಕೊಂಡೇ ನಿದ್ರಿಸುತ್ತವೆ.
ಬಲಿಷ್ಠವಾದ ಹಿಂಗಾಲುಗಳನ್ನು ಲಾಕ್ ಮಾಡಿಕೊಂಡು ನೆಲಕ್ಕೆ ಬೀಳದಂತೆ ನಿದ್ರಿಸುತ್ತವೆ.
ಒಂಟಿ ಕಾಲಿನಲ್ಲಿ ನಿಂತುಕೊಂಡು ನಿದ್ರಿಸಬಲ್ಲವು.
ನಿಂತುಕೊಂಡು ನಿದ್ರಿಸಬಲ್ಲವು, ಆದರೆ ಮಲಗಿಕೊಂಡೇ ದೀರ್ಘ ನಿದ್ರೆ ಮಾಡುತ್ತವೆ.
ಅಮೆರಿಕದ ಅಧ್ಯಕ್ಷ ಶೋಕಿವಾಲ ಡೊನಾಲ್ಡ್ ಟ್ರಂಪ್ ಒಟ್ಟು ಸಂಪತ್ತು ಎಷ್ಟು?
ಮಹಾಕುಂಭಮೇಳದಲ್ಲಿ ಸಖತ್ ವೈರಲ್ ಆಗಿರುವ ಈ ಕೃಷ್ಣ ಸುಂದರಿ ಯಾರು?
ಅತಿಹೆಚ್ಚು ತಲಾ ಆದಾಯ ಹೊಂದಿರುವ ಟಾಪ್ 10 ದೇಶಗಳಿವು! ಈ ಪಟ್ಟಿಯಲ್ಲಿದೆಯಾ ಭಾರತ?
ಕಾಳಿಂಗ ಸರ್ಪ 100 ವರ್ಷ ಬದುಕೋದು ನಿಜವೇ? ಇಲ್ಲಿದೆ ನೋಡಿ ಸತ್ಯಾಸತ್ಯತೆ