ಪ್ರತಿ ಫೋನಿನ ಗುರುತು ಅದರ IMEI ಸಂಖ್ಯೆ. ಇದನ್ನು ಪರಿಶೀಲಿಸಲು ಈ ಕೋಡ್ *#06# ಡಯಲ್ ಮಾಡಿ. ಫೋನ್ ಟ್ರ್ಯಾಕಿಂಗ್‌ನಲ್ಲಿ ಇದು ಉಪಯುಕ್ತ.
ಫೋನಿನ ಬ್ಯಾಟರಿ ಆರೋಗ್ಯ, ನೆಟ್‌ವರ್ಕ್, ವೈಫೈ ಸಂಪರ್ಕ, ಅಪ್ಲಿಕೇಶನ್ ಸ್ಥಿತಿ ತಿಳಿಸುತ್ತೆ.
ನಿಮ್ಮ ಬ್ಲೂಟೂತ್ ಸರಿಯಾಗಿ ಸಂಪರ್ಕಗೊಳ್ಳದಿದ್ದರೆ, ಈ ಕೋಡ್ ನಿಜವಾದ ಸಮಸ್ಯೆ ಎಲ್ಲಿದೆ ಎಂದು ಪರಿಶೀಲಿಸಲು ಸಹಾಯ ಮಾಡುತ್ತದೆ.
ಗೂಗಲ್ ಪಿಕ್ಸೆಲ್ 9 ಪ್ರೊ ಅನ್ನು ಸೋಲಿಸಬಲ್ಲ 5 ಆಂಡ್ರಾಯ್ಡ್ ಫೋನ್‌ಗಳು!
WhatsApp ಮ್ಯೂಸಿಕ್ ಶೇರ್ ಮಾಡೋ ಫೀಚರ್ ಆರಂಭ - ಹೇಗೆ ಕೆಲಸ ಮಾಡುತ್ತದೆ?
ಅರ್ಧಕ್ಕಿಂತ ಕಡಿಮೆ ಬೆಲೆಗೆ ಐಫೋನ್ ಖರೀದಿಸಿ, ₹78000 ಉಳಿತಾಯ! ಬೆಲೆ ಎಷ್ಟು?
ಐಫೋನ್ 16e: 5 ಗೇಮ್ ಚೇಂಜಿಂಗ್ ಆಪಲ್ ಇಂಟೆಲಿಜೆನ್ಸ್ ಫೀಚರ್ಸ್ ಇರೋದು ಗೊತ್ತಾ?