ಪ್ರತಿಯೊಂದು ಸ್ಮಾರ್ಟ್ ಫೋನ್‌ನಲ್ಲಿ ಇರಲೇಬೇಕಾದ ಆ್ಯಪ್‌ಗಳಲ್ಲಿ WhatsApp ಕೂಡ ಒಂದು. ಹೊಸ ಹೊಸ ಫೀಚರ್‌ಗಳನ್ನು WhatsApp ತರುತ್ತಲೇ ಇರುತ್ತದೆ.
WhatsApp ನಲ್ಲಿ ಸಂದೇಶಗಳಿಗೆ ವೇಗವಾಗಿ ಪ್ರತಿಕ್ರಿಯೆ ನೀಡಲು ಕ್ವಿಕ್ಕರ್ ರಿಯಾಕ್ಷನ್ ಫೀಚರ್ ತಂದಿದೆ. Instagram ನಂತೆ ಡಬಲ್ ಟ್ಯಾಪ್ ಮಾಡಬಹುದು.
ವಿಡಿಯೋ ಕರೆಗಳಲ್ಲಿ ಬಳಸಬಹುದಾಗಿದ್ದ ಕ್ಯಾಮೆರಾ ಎಫೆಕ್ಟ್ ಅನ್ನು ಈಗ ಫೋಟೋ ಮತ್ತು ವಿಡಿಯೋಗಳಿಗೂ WhatsApp ತಂದಿದೆ. 30 ಬಗೆಯ ಬ್ಯಾಕ್‌ಗ್ರೌಂಡ್ ಬದಲಾಯಿಸಬಹುದು.
ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯ ಸ್ಟಿಕ್ಕರ್‌ಗಳನ್ನು ಕಳುಹಿಸಲು WhatsApp ಈ ಫೀಚರ್ ತಂದಿದೆ. ಈಗ ಬೃಹತ್ ಪ್ರಮಾಣದಲ್ಲಿ ಕಳುಹಿಸಬಹುದು.
ಬಳಕೆದಾರರು ತಮ್ಮ ಸೆಲ್ಫಿ ಫೋಟೋಗಳನ್ನು ಸ್ಟಿಕ್ಕರ್‌ಗಳನ್ನಾಗಿ ಪರಿವರ್ತಿಸಬಹುದು. ಫೋಟೋವನ್ನು ಅಪ್‌ಲೋಡ್ ಮಾಡಿದರೆ ಸಾಕು.
ಕೇವಲ ₹20,000ಕ್ಕೆ ಖರೀದಿಸಿ ಆ್ಯಪಲ್ ಐಫೋನ್ 13 , ಅಮೆಜಾನ್ ಮೆಘಾ ಆಫರ್!
ಕೇವಲ 45,850ಕ್ಕೆ ಐಫೋನ್ 16 ಪ್ಲಸ್, ಭಾರಿ ಡಿಸ್ಕೌಂಟ್!
ಐಫೋನ್ 16: ಹೊಸ ವರ್ಷಕ್ಕೂ ಮುನ್ನ ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ರಿಯಾಯಿತಿ!
ಫೋನ್ ಸ್ಕ್ರೀನ್ ಮೇಲೆ ಹಸಿರು ಗೆರೆಗಳು ಕಾಣಿಸಿಕೊಳ್ಳುವುದೇಕೆ? ಸರಿಪಡಿಸುವುದು ಹೇಗೆ