lifestyle

ರಾಧಿಕಾ ಮರ್ಚೆಂಟ್ ಗರ್ಭಿಣಿ?

ರಾಧಿಕಾ ಮರ್ಚೆಂಟ್ ಅನಂತ ಅಂಬಾನಿ ಅದ್ದೂರಿ ಮದುವೆ ನಡೆದು ಎರಡು ತಿಂಗಳಷ್ಟೇ ಕಳೆದಿಲ್ಲ ಆಗಲೇ ರಾಧಿಕಾ ಮರ್ಚೆಂಟ್ ಗರ್ಭಿಣಿಯಾದ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ರಾಧಿಕಾ ಅವರ ಫೋಟೋಗಳು ವೈರಲ್

ಅಂಬಾನಿ ಕುಟುಂಬವು ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಿತು. ಈ ಸಂದರ್ಭದಲ್ಲಿ ಇಂಟೆಲಿಯಾದಲ್ಲಿ ಸೆಲೆಬ್ರಿಟಿಗಳ ಮೇಳವೇ ನೆರೆದಿತ್ತು. ಈ ಮಧ್ಯೆ ರಾಧಿಕಾ ಅವರ ಕೆಲವು ಫೋಟೋಗಳು ವೈರಲ್ ಆಗುತ್ತಿವೆ.

ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡು ಕಂಡುಬಂದ ರಾಧಿಕಾ

ಮೊದಲ ಗಣೇಶ ಚತುರ್ಥಿಯಂದು ರಾಧಿಕಾ ತುಂಬಾ ಸುಂದರವಾಗಿ ಕಾಣಿಸಿಕೊಂಡರು. ಆದರೆ ಒಂದು ವಿಷಯ ಎಲ್ಲರ ಗಮನ ಸೆಳೆಯಿತು, ರಾಧಿಕಾ ಮರ್ಚೆಂಟ್ ತಮ್ಮ ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡು ನಡೆಯುತ್ತಿರುವುದು ಕಂಡುಬಂದಿತು.  

ಗರ್ಭಧಾರಣೆಯ ಬಗ್ಗೆ ಊಹಾಪೋಹಗಳು

ರಾಧಿಕಾ ಮರ್ಚೆಂಟ್ ಅವರ ಈ ನಡವಳಿಕೆ ನೋಡಿ ಎಲ್ಲರೂ ಅಚ್ಚರಿಗೊಂಡರು. ಇದರಿಂದಾಗಿ ಜನರು ರಾಧಿಕಾ ಗರ್ಭಿಣಿ ಎಂದು ಮಾತನಾಡಿಕೊಳ್ಳಲು ಪ್ರಾರಂಭಿಸಿದರು? ಅವರ ಗರ್ಭಧಾರಣೆಯ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದಿವೆ

ನೀತಾ ಅವರ ಹೆಚ್ಚುವರಿ ಕಾಳಜಿ

ರಾಧಿಕಾ ಖಂಡಿತಾ ಗರ್ಭಿಣಿ ಹೀಗಾಗಿ ಫ್ಲಾಟ್ ಚಪ್ಪಲಿ ಧರಿಸಿದ್ದಾರೆ ಮತ್ತು ಹೊಟ್ಟೆಯ ಮೇಲೆ ಕೈ ಇಟ್ಟು ನೀತಾ ಅಂಬಾನಿ ಕೈ ಹಿಡಿದು ನಡೆಯುತ್ತಿದ್ದಾರೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಎಥ್ನಿಕ್ ಉಡುಪಿನಲ್ಲಿ ಮಿಂಚಿದ ರಾಧಿಕಾ

ಆದಾಗ್ಯೂ, ಗಣಪತಿ ಬಪ್ಪನನ್ನು ಸ್ವಾಗತಿಸುವ ಸಮಯದಲ್ಲಿ ರಾಧಿಕಾ ಎಥ್ನಿಕ್ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ನೀತಾ ಅಂಬಾನಿ ಅವರ ಕಿರಿಯ ಸೊಸೆಯ ಈ ಶೈಲಿ ಅನೇಕರಿಗೆ ತುಂಬಾ ಇಷ್ಟವಾಯಿತು.  

ಜುಲೈ 2024 ರಲ್ಲಿ ನಡೆದ ಮದುವೆ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ 12 ಜುಲೈ 2024 ರಂದು ನಡೆಯಿತು  ಈ ಮೆಗಾ ವಿವಾಹವು ಭಾರತದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲಿ ಚರ್ಚೆಯ ವಿಷಯವಾಗಿತ್ತು.

ಸಂಜೆ ವೇಳೆ ಮನೆ ಹೊಸ್ತಿಲು ಮೇಲೆ ಕೂರಬಾರದು ಏಕೆ?

ಅದಿತಿ ರಾವ್ ಸೀರೆ ಧರಿಸುವ ಶೈಲಿ ನಿಮಗಾಗಿ ಕೆಲವು ಉತ್ತಮ ಆಯ್ಕೆಗಳು ಇಲ್ಲಿವೆ