ಕಪ್ಪು ಬಣ್ಣದವರು ಡ್ರೆಸ್ ಆಯ್ಕೆ ಮಾಡುವಲ್ಲಿ ಎಡವುತಾರೆ. ಕಪ್ಪು ಬಣ್ಣಕ್ಕೆ ಪರ್ಫೆಕ್ಟ್ ಎನಿಸುವ ಡ್ರೆಸ್ ಇಲ್ಲಿವೆ. ನೀವು ಇದೇ ರೀತಿ ಪ್ರಯತ್ನಿಸಿದರೆ ಸುಂದರವಾಗಿ ಕಾಣುತ್ತೀರಿ.
ಕಪ್ಪು ಚರ್ಮದವರಿಗೆ ಈ ಕಾಂಬಿನೇಷನ್ ಸೂಕ್ತ. ಗೋಧಿ ಬಣ್ಣದ ಶರ್ಟ್, ಬೂದು ಪ್ಯಾಂಟ್ ಧರಿಸಿದರೆ ಉತ್ತಮವಾಗಿ ಕಾಣುತ್ತದೆ.
ಕಪ್ಪು ಚರ್ಮದವರು ಕಪ್ಪು ಡ್ರೆಸ್‌ಗಳನ್ನು ಧರಿಸಲು ಇಷ್ಟಪಡುವುದಿಲ್ಲ. ಆದರೆ ಕಪ್ಪು ಶರ್ಟ್ ಮೇಲೆ ಗೋಧಿ ಬಣ್ಣದ ಪ್ಯಾಂಟ್ ಧರಿಸಿದರೆ ಚೆನ್ನಾಗಿ ಕಾಣುತ್ತದೆ.
ಕಪ್ಪು ಚರ್ಮದವರಿಗೆ ಆಲಿವ್ ಹಸಿರು ಶರ್ಟ್, ಕಪ್ಪು ಪ್ಯಾಂಟ್ ಉತ್ತಮ ಕಾಂಬಿನೇಷನ್
ಮೆರೂನ್ ಶರ್ಟ್, ಕಪ್ಪು ಪ್ಯಾಂಟ್ ಕೂಡ ಉತ್ತಮ ಕಾಂಬಿನೇಷನ್. ಪ್ಯಾಂಟ್ ಜೀನ್ಸ್ ಅಥವಾ ಕಾಟನ್ ಜೀನ್ಸ್ ಆಗಿದ್ದರೂ ಚೆನ್ನಾಗಿ ಕಾಣುತ್ತದೆ.
ಸಾಮಾನ್ಯವಾಗಿ ಪುರುಷರು ಗುಲಾಬಿ ಬಣ್ಣ ಧರಿಸಲು ಇಷ್ಟಪಡುವುದಿಲ್ಲ. ಆದರೆ ತಿಳಿ ಗುಲಾಬಿ ಶರ್ಟ್ ಮೇಲೆ ನೀಲಿ ಪ್ಯಾಂಟ್ ಧರಿಸಿದರೆ ಚೆನ್ನಾಗಿ ಕಾಣುತ್ತದೆ.
ಕಪ್ಪು ಚರ್ಮದವರು ನೇವಿ ನೀಲಿ ಶರ್ಟ್ ಮತ್ತು ಬಿಳಿ ಕಾಟನ್ ಜೀನ್ಸ್ ಪ್ಯಾಂಟ್ ಧರಿಸಿದರೆ ಚೆನ್ನಾಗಿ ಕಾಣುತ್ತದೆ. ಬೂದು ಪ್ಯಾಂಟ್ ಕೂಡ ಚೆನ್ನಾಗಿ ಕಾಣುತ್ತದೆ.
ಸೊಳ್ಳೆಕಾಟಕ್ಕೆ ಬೇಸತ್ತಿದ್ದೀರಾ? ಹೀಗೆ ಮಾಡಿ ಮತ್ತೆ ನಿಮ್ಮನೆ ಸವಾಸಕ್ಕೆ ಬರೋಲ್ಲ!
ದೇವರ ಪೆಂಡೆಂಟ್‌ನ ಚಿನ್ನದ ಚೈನ್ ಉಡುಗೊರೆ
ಚಿನ್ನದ ಕಿವಿಯೋಲೆ ಟ್ರೆಂಡಿ ವಿನ್ಯಾಸಗಳು
ಥರಗುಟ್ಟುವ ಚಳಿಯಲ್ಲಿ ನಿಮ್ಮ ಮನೆಯನ್ನ ಬೆಚ್ಚಗಿಡಲು ಇಷ್ಟು ಮಾಡಿ ಸಾಕು!