Lifestyle

ಚಳಿಗಾಲದಲ್ಲಿ ಒಣ ಚರ್ಮ ತಡೆಯಲು ಸಲಹೆಗಳು

ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಡ್ರೈ ಸ್ಕಿನ್‌ನಿಂದ ಬಚಾವಾಗಲು ಇಲ್ಲಿವೆ ನೋಡಿ ಬೆಸ್ಟ್ ಟಿಪ್ಸ್

Image credits: our own

ಒಣ ಚರ್ಮ

ಒಣ ಚರ್ಮವು ಚಳಿಗಾಲದ ಸಾಮಾನ್ಯ ಸಮಸ್ಯೆಯಾಗಿದೆ. ಮುಖ, ಕೈಗಳು ಮತ್ತು ಪಾದಗಳು ಆಗಾಗ್ಗೆ ಒಣಗುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಉತ್ತಮ ಸಲಹೆಗಳು ಇಲ್ಲಿವೆ.

Image credits: Getty

ಓಟ್ಸ್

ನಿಮ್ಮ ದೇಹಕ್ಕೆ ಓಟ್ಸ್ ಪೇಸ್ಟ್ ಹಚ್ಚಿ. ಇದು ಒಣ ಚರ್ಮವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ತೇವವಾಗಿರಿಸುತ್ತದೆ.

Image credits: Getty

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ಒಣ ಚರ್ಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ನಾನ ಮಾಡುವ ಮೊದಲು ಇದನ್ನು ಹಚ್ಚಿ.

Image credits: Getty

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿ ಒಣ ಚರ್ಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Getty

ಆಹಾರಗಳು

ಒಣ ಚರ್ಮವನ್ನು ಕಡಿಮೆ ಮಾಡುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಬ್ಲೂಬೆರ್ರಿ, ಟೊಮ್ಯಾಟೊ, ಕ್ಯಾರೆಟ್, ಬೀನ್ಸ್, ಕಡಲೆಕಾಯಿ ಸೇವಿಸಿ.

Image credits: Getty

ಮೀನು

ನೀವು ನಾನ್ ವೆಜಿಟೇರಿಯನ್ ಆಗಿದ್ದರೇ ಸಾಲ್ಮನ್, ಈಲ್ ಮತ್ತು ಟ್ಯೂನ ಮೀನುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

Image credits: Getty

ಮಾಯಿಶ್ಚರೈಸರ್

ಸ್ನಾನದ ನಂತರ ನಿಮ್ಮ ಕೈ ಮತ್ತು ಪಾದಗಳಿಗೆ ಮಾಯಿಶ್ಚರೈಸರ್ ಹಚ್ಚಲು ಮರೆಯಬೇಡಿ. ದಿನಕ್ಕೆ ಎರಡು ಬಾರಿ ಹಚ್ಚಿ.

Image credits: Getty

ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಬಳಿಯಿರುವ ಅತ್ಯಂತ ದುಬಾರಿ & ಬ್ಲೌಸ್ ಡಿಸೈನ್ಸ್‌

ಮದುವೆಯಲ್ಲಿ ಲೆಹೆಂಗಾ ಧರಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ!

ಸಿಲ್ಕ್ ಸೂಟ್ ನಲ್ಲಿ ಆಕರ್ಷಕ ಎಂಬ್ರಾಯಿಡರಿ ವರ್ಕ್, ಕತ್ರಿನಾ ಕೈಪ್‌ ಸ್ಪೂರ್ತಿ

2025ರ ಟ್ರೆಂಡಿ ಮೆಟಾಲಿಕ್ ಬ್ಲೌಸ್ ಡಿಸೈನ್‌ಗಳು, ಎಂದಿಗೂ ಹಳೆಯದಾಗುವುದಿಲ್ಲ