Lifestyle

ಹೊಸವರ್ಷವನ್ನು  ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಿಕೊಳ್ಳಬೇಕು ಎಂಬುವುದು ಎಲ್ಲರ ಆಸೆ.

Image credits: social media

ಹೊಸ ವರ್ಷದ ಪಾರ್ಟಿ

ಆದ್ರೆ ಕೆಲವು  ಕಾರಣಗಳಿಂದ  ಮತ್ತು ತಾವಿರೋ ಸ್ಥಳದಿಂದ ಕೆಲವರಿಗೆ ಹೊಸ ವರ್ಷದ ಪಾರ್ಟಿ ಮಾಡೋಕೆ ಆಗಲ್ಲ.

Image credits: our own

ಆ ಸ್ಥಳಗಳು

ಈ ಸ್ಥಳದಲ್ಲಿ ಹೊಸ  ವರ್ಷ ಆಚರಣೆ ಮತ್ತು ಪಾರ್ಟಿ ಮಾಡೋಕೆ ಆಗಲ್ಲ. ಆ ಸ್ಥಳಗಳು ಇಲ್ಲಿವೆ ನೋಡಿ

Image credits: social media

1.ಆಸ್ಪತ್ರೆ: ನೀವು ಇಲ್ಲಿದ್ರೆ ಕುಣಿದು ಕುಪ್ಪಳಿಸಿ ಸಂಭ್ರಮಪಡಲು ಆಗಲ್ಲ..

Image credits: our own

2.ಪ್ರಯಾಣ: ಪ್ರಯಾಣಿಸುತ್ತಿದ್ರೆ ಹೊಸ ವರ್ಷ ಆಚರಿಸಲು ಆಗಲ್ಲ.

Image credits: freepik

3.ಜೈಲು: ಜೈಲಿನಲ್ಲಿ ಬಂಧಿಯಾಗಿರೋರಿಗೆ ಈ ಸ್ವತಂತ್ರ ಇರಲ್ಲ

Image credits: unsplash

4.ಟ್ರಾಫಿಕ್: ಟ್ರಾಫಿಕ್‌ನಲ್ಲಿ ಸಿಲುಕಿದ್ರೆ ಏನೂ ಮಾಡೋದಕ್ಕೆ ಆಗಲ್ಲ.

Image credits: Our own

5.ಬೆಡ್‌ ರೆಸ್ಟ್‌ನಲ್ಲಿರೋರಿಗೆ ನ್ಯೂ ಇಯರ್ ಆಚರಿಸಲು ಆಗಲ್ಲ.

Image credits: Freepik

16 ಕ್ಯಾರೆಟ್ ವಜ್ರದ ಸುಂದರ ಮಂಗಳಸೂತ್ರ

ಡೇಟಿಂಗ್ ಆಪ್‌ನಲ್ಲಿ ಯುವಕರು ಹೇಳುವ 7 ಸುಳ್ಳುಗಳು ಇಲ್ಲಿವೆ

ಟ್ರೆಂಡಿ 1 ಗ್ರಾಂ ಚಿನ್ನದ ಮೂಗುತಿ ಡಿಸೈನ್

ಹೊಟ್ಟೆ ಉಬ್ಬರ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿಗೆ ಈ ಟಿಪ್ಸ್ ಫಾಲೋ ಮಾಡಿ