Lifestyle
ರಾಧಿಕಾ ಆಪ್ಟೆ ಪಾರದರ್ಶಕ ಉಡುಪಿನಲ್ಲಿ ಬೇಬಿ ಬಂಪ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಾರದರ್ಶಕ ಉಡುಪಿನ ಜೊತೆಗೆ ಜಾಲರಿಯಂತಹ ನೆಟ್‌ನಿಂದ ಬೇಬಿಬಂಪ್ ಮಾಡಿದ್ದಕ್ಕೆ ಕೆಟ್ಟದಾಗಿ ಕಾಮೆಂಟ್‌ಗಳು ಕೇಳಿಬಂದಿವೆ.
ದೀಪಿಕಾ ಪಡುಕೋಣೆ ಕೂಡ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆಗಿಂತರ ಮೊದಲು ಬೇಬಿ ಬಂಪ್ ಪ್ರದರ್ಶನ ಮಾಡಿದ್ದ ಕರೀನಾ ಕಪೂರ್‌ಗೂ ಟೀಕೆ ವ್ಯಕ್ತವಾಗಿತ್ತು.
ಭಾರತದ ಮತ್ತೊಬ್ಬ ನಟಿ ಸಮೀರಾ ರೆಡ್ಡಿ ನೀರೊಳಗೆ ಈಜಾಡುವ ರೀತಿಯಲ್ನಲಿ ತಮ್ಮ ಬೇಬಿ ಬಂಪ್ ಪ್ರದರ್ಶನ ಮಾಡಿದ್ದರು.
ಬಾಲಿವುಡ್‌ನಲ್ಲಿ ಬಳುಕುವ ಬಳ್ಳಿಯಂತಿದ್ದ ಸೋನಮ್ ಕಪೂರ್ ಕೂಡ ದೊಡ್ಡ ಅರಮನೆಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು.
ಬಾಲಿವುಡ್‌ನಲ್ಲಿ ತುಂಡುಡುಗೆ ಹಾಟ್ ಡ್ರೆಸ್‌ಗೆ ಪ್ರಸಿದ್ಧ ಆಗಿದ್ ಬಿಪಾಶಾ ಬಸು ಕೂಡ ಅರೆಬೆತ್ತಲೆಯಾಗಿ ಬೇಬಿಬಂಪ್ ಪ್ರದರ್ಶಿಸಿದ್ದರು.
ಬಾಲಿವುಡ್ ಬೇಡಿಕೆ ನಟಿ ಆಲಿಯಾ ಭಟ್ ಮೈತುಂಬಾ ಸಡಿಲವಾದ ಉಡುಪು ಧರಿಸಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದರು.
60ರ ಹರೆಯದ ನೀತಾ ಅಂಬಾನಿ ಯುವತಿಯಂತೆ ಕಾಣಿಸುತ್ತಿರುವುದು ಹೇಗೆ?
ಸುಂದರ ಮದುವೆ ಫೋಟೋ ಹಂಚಿಕೊಂಡ ಪಿವಿ ಸಿಂಧು, ಅದ್ಧೂರಿ ವಿವಾಹದಲ್ಲಿದೆ ವಿಶೇಷತೆ!
ಕೇವಲ 4 ಗ್ರಾಂ ಚಿನ್ನದಲ್ಲಿ 7 ವಿಧದ ಸ್ಟೋನ್, ಸೂಕ್ಷ್ಮ ವಿನ್ಯಾಸದ ಬಳೆಗಳು
ಗಂಟೆಗಟ್ಟಲೆ ಸುಂದರವಾಗಿರಲು ಲಾಂಗ್ ಲಾಸ್ಟಿಂಗ್ ಮೇಕಪ್ ಬಳಸ್ತಿದ್ದೀರಾ? ಇಲ್ನೋಡಿ