Kannada

ಈ ಮಾಡರ್ನ್ ಹೆಸರು ಕೇಳಿ ಖುಷಿಯಾಗುತ್ತೆ, ಮಗನಿಗೆ ಜನಪ್ರಿಯ ಹೆಸರನ್ನು ಆಯ್ಕೆಮಾಡಿ

Kannada

ಆರವ್

ಈ ಹೆಸರಿನ ಅರ್ಥ ಶಾಂತ ಅಥವಾ ನೆಮ್ಮದಿ.

Kannada

ರಘುವಂಶ

ಈ ಹೆಸರು ಭಗವಾನ್ ರಾಮನ ಹೆಸರೂ ಆಗಿದೆ.

Kannada

ವಿಯಾನ್

ಈ ಹೆಸರಿನ ಅರ್ಥ ಶಕ್ತಿಯುತ ಅಥವಾ ಜೀವನದಿಂದ ತುಂಬಿರುವ.

Kannada

ವಿವಾನ್

ಈ ಹೆಸರಿನ ಅರ್ಥ ಜೀವನದಿಂದ ತುಂಬಿರುವ.

Kannada

ಅಯನ್

 ಈ ಹೆಸರಿನ ಅರ್ಥ ದೇವರ ಕೊಡುಗೆ.

Kannada

ಯಶ್

ಈ ಹೆಸರಿನ ಅರ್ಥ ಮಹಿಮೆ ಅಥವಾ ಯಶಸ್ಸು.

Kannada

ರೇಯಾನ್ಶ್

ಈ ಹೆಸರಿನ ಅರ್ಥ ಭಗವಾನ್ ವಿಷ್ಣುವಿನ ಅಂಶ.

Kannada

ಸಿದ್ದಾರ್ಥ್

 ಈ ಹೆಸರಿನ ಅರ್ಥ ತನ್ನ ಎಲ್ಲಾ ಗುರಿಗಳನ್ನು ಸಾಧಿಸಿದ ವ್ಯಕ್ತಿ.

Kannada

ಧ್ರುವ

ಈ ಹೆಸರಿನ ಅರ್ಥ ಅಚಲ ಮತ್ತು ಸ್ಥಿರ.

ಮಹಿಳೆಯರಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣಗಳು..

ರೇಷ್ಮೆ ಸೀರೆಗೆ 2025ರ ಹೊಸ ವಿನ್ಯಾಸದ ಬ್ಲೌಸ್ ಡಿಸೈನ್

ರಂಜಾನ್‌ಗೆ ಧರಿಸಲು ಗ್ರ್ಯಾಂಡ್ ಲುಕ್ ನೀಡುವ ಸ್ಟೈಲಿಶ್ ಕುರ್ತಿಗಳು

ಹೋಳಿಗಾಗಿ ಬಿಳಿ ಬಣ್ಣದ ಸುಂದರ ಕುರ್ತಿ ಹುಡುಕ್ತಿದ್ರೆ ಇಲ್ಲಿದೆ ಲೇಟೆಸ್ಟ್ ಡಿಸೈನ್