Lifestyle
ಕರ್ನಾಟಕ ಮೂಲದ ಚೈತ್ರಾ ಪುರುಷೋತ್ತಮ್ ಅವರು ಬಾಡಿ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದಾರೆ.
ಈಗಾಗಲೇ ಚೈತ್ರಾ ಪುರುಷೋತ್ತಮ್ ಅವರು ಮಿಸ್ ಇಂಡಿಯಾ ಫಿಟ್‌ನೆಸ್ ಪಟ್ಟ ಪಡೆದಿದ್ದಾರೆ.
ಮಿಸ್ ಸೌಥ್ ಇಂಡಿಯಾ ಪಟ್ಟ, ಮಿಸ್ ಕರ್ನಾಟಕ, ಮಿಸ್ ಬೆಂಗಳೂರು, ಮಿಸ್ ಮೈಸೂರು ಒಡೆಯರ್‌ಪಟ್ಟವನ್ನು ಕೂಡ ಪಡೆದಿದ್ದಾರೆ.
ಚೈತ್ರಾ ಪುರುಷೋತ್ತಮ್ ಅವರು ಕಾಂಚೀಪುರಂ ರೇಷ್ಮೆ ಸೀರೆ ಉಟ್ಟು, ಆಭರಣ ಧರಿಸಿದ್ದಾರೆ.
ಚೈತ್ರಾ ಪುರುಷೋತ್ತಮ್ ಅವರು ಬಂಗಾರದ ಬಣ್ಣದ ಆಭರಣ ಧರಿಸಿದ್ದಾರೆ.
ಚೈತ್ರಾ ಪುರುಷೋತ್ತಮ್ ಅವರು ಕಟ್ಟುಮಸ್ತಾದ ದೇಹ ಪ್ರದರ್ಶನ ಮಾಡಿದ್ದು ಹೀಗೆ..
ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಎಂಥ ಶ್ರದ್ಧೆ ಎಂದು ಹೊಗಳಿದ್ದಾರೆ.
ಈದ್ 2025ಕ್ಕೆ ನಿಮ್ಮ ಮುದ್ದು ಮಗಳಿಗೆ ತೊಡಿಸಿ ಅಂದದ 8 ಸಲ್ವಾರ್-ಸೂಟ್
ಸ್ಯಾಂಡಲ್ ಬೇಡ, ಮದುವೆಗೆ 8 ಡಿಸೈನರ್ ಬ್ರೈಡಲ್ ಸ್ನೀಕರ್ಸ್!
100 ವರ್ಷ ಬಾಳಿಕೆ ಬರುವ ಬಂಗಾರದ ಡಬಲ್ ಚೈನ್ ಡಿಸೈನ್
ಒಡೆದ ಟೈಲ್ಸ್‌ನಿಂದ ಮನೆಗೆ ಹೊಸ ಸ್ಪರ್ಶ: ಮನೆ ಅಲಂಕರಿಸುವ ಕೆಲ ಕ್ರಿಯೇಟಿವ್ ಐಡಿಯಾ