ಇಲ್ಲೊಂದೆಡೆ ಗಡ್ಡ-ಮೀಸೆ ವಿಚಾರಕ್ಕೆ ಬಂದಾಗ ಗಂಡನಿಗೇ ಕಾಂಪಿಟೀಶನ್ ಕೊಡೋ ರೀತಿ ಹೆಂಡ್ತಿ, ಗಡ್ಡ ಮೀಸೆ ಬೆಳೆಸಿಕೊಂಡಿದ್ದಾಳೆ. ಈ ಜೋಡಿಯ ಗಡ್ಡ ಮೀಸೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದೆ.
Image credits: Natali Johnston Instagram
ಅಸಾಧಾರಣ ಮೀಸೆ
ಗಂಡ ಮತ್ತು ಹೆಂಡತಿ ಇಬ್ಬರೂ ಅಸಾಧಾರಣ ಮೀಸೆಯನ್ನು ಹೊಂದಿದ್ದಾರೆ/ ಮತ್ತು ಪ್ರಪಂಚದಾದ್ಯಂತ ಆಯೋಜಿಸಲಾದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
Image credits: Natali Johnston Instagram
ಬೆಚ್ಚಿ ಬೀಳುವ ಜನರು
ಆರನ್ ಮತ್ತು ನಟಾಲಿ ಜಾನ್ಸ್ಟನ್ ಗಡ್ಡ ಸ್ಪರ್ಧೆಗಳಲ್ಲಿ ಭಾಗವಹಿಸಿಲು ಪ್ರಪಂಚದಾದ್ಯಂತ ತೆರಳುತ್ತಾರೆ. ಜನರು ಈ ದಂಪತಿಯನ್ನು ನೋಡಿದ ತಕ್ಷಣ ಬೆಚ್ಚಿ ಬೀಳುತ್ತಾರೆ.
Image credits: Natali Johnston Instagram
ವಿಶ್ವ ಚಾಂಪಿಯನ್ ಶಿಪ್ 2ನೇ ಸ್ಥಾನ
ದಂಪತಿ ಜೂನ್ 11ರಂದು ಜರ್ಮನಿಯ ಬರ್ಹೌಸೆನ್‌ನಲ್ಲಿ 2023ರ ವಿಶ್ವ ಚಾಂಪಿಯನ್ ಶಿಪ್‌ನ ಗೋಟ್ ವಿಭಾಗದಲ್ಲಿ ಸ್ಥಾನ ಪಡೆದರು.
Image credits: Natali Johnston Instagram
ನಟಾಲಿ ಮೊದಲ ಸ್ಥಾನ
ನಟಾಲಿ, ತನ್ನ ವಾಸ್ತವಿಕವಲ್ಲದ ಗಡ್ಡಕ್ಕಾಗಿ ರಿಯಲಿಸ್ಟಿಕ್ ಫ್ರೀ ಸ್ಟೈಲ್ ವಿಭಾಗದಲ್ಲಿ ಮೊದಲ ಸ್ಥಾನ ಗೆದ್ದರು. ತನ್ನ ಗಡ್ಡ ಮತ್ತು ಮೀಸೆಯನ್ನು ನೈಜವಾಗಿ ಕಾಣುವಂತೆ ಮಾಡಲು ಸಿಂಥೆಟಿಕ್ ಅಥವಾ ನೈಜ ಕೂದಲನ್ನ ಬಳಸುತ್ತಾರೆ.
Image credits: Natali Johnston Instagram
ನಟಾಲಿ ಗಡ್ಡ ನಿಜವಲ್ಲ
ವಾಸ್ತವವಾಗಿ ನಟಾಲಿ ಗಡ್ಡ ಮತ್ತು ಮೀಸೆ ಸಂಪೂರ್ಣವಾಗಿ ನೈಸರ್ಗಿಕವಾಗಿಲ್ಲ. ನಟಾಲಿ ಅದನ್ನು ಸುಂದರವಾಗಿ ವಿನ್ಯಾಸಗೊಳಿಸುತ್ತಾರೆ ತನ್ನ ಸ್ವಂತ ಗಡ್ಡವನ್ನು ಸ್ಕ್ರ್ಯಾಪ್‌ಗಳಿಂದ ಮಾಡಿದಳು.
Image credits: Natali Johnston Instagram
ಕ್ಷೌರ ಮಾಡುವುದು ಕಷ್ಟ
ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲು ಆರನ್ ಗಡ್ಡವನ್ನು ಹೊಂದಿರಲ್ಲಿಲ್ಲ. ಆದರೆ ಈಗ 27 ಇಂಚಿನ ಗಡ್ಡ ಬಿಟ್ಟಿದ್ದಾರೆ. ಇದು ಸ್ವಚ್ಛಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.