ಮಲ್ಲಿಗೆ ಬೇಸಿಗೆ ಕಾಲದ ಪ್ಲಾಂಟ್. ಸೂರ್ಯನ ಬೆಳಕಿನಲ್ಲಿ ಹೆಚ್ಚು ಹೂಗಳು ಅರಳುತ್ತವೆ.
ಮಲ್ಲಿಗೆ ಬೆಳೆಸಲು 12 ಇಂಚಿನ ಪಾಟ್ ಬೇಕಾಗುತ್ತದೆ. 8 ರಿಂದ 10 ಇಂಚಿನ ಪಾಟ್‌ನಲ್ಲಿಯೂ ಬೆಳೆಸಬಹುದು.
ಮಲ್ಲಿಗೆ ಬಳ್ಳಿ ಬೆಳೆಯಲು ಸಪೋರ್ಟ್ ಬೇಕಾಗುತ್ತದೆ. ಇದಕ್ಕಾಗಿ ಬಳ್ಳಿ ಪಕ್ಕ ಕಟ್ಟಿಗೆ ಇರಿಸಬೇಕು. ಬಳ್ಳಿಯ ತುದಿ ಹಿಂಭಾಗದಲ್ಲಿ ದಾರ ಕಟ್ಟಿ ಮೇಲೆಕ್ಕೆತ್ತಿ ಕಟ್ಟಬೇಕು.
ಮಲ್ಲಿಗೆ ಗಿಡದ ಬುಡದಲ್ಲಿನ ಮಣ್ಣನ್ನು ಆಗಾಗ ಸಡಿಲಗೊಳಿಸುತ್ತಿರಬೇಕು. ಮಣ್ಣು ಬಿಗಿ/ಗಟ್ಟಿಯಾಗದಂತೆ ನೋಡಿಕೊಳ್ಳಿ .
ಮಲ್ಲಿಗೆ ಹೂವಿನ ಪಾಟ್‌ಗೆ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ. ದಿನಕ್ಕೆ ಕನಿಷ್ಟ 3 ಗಂಟೆಯಾದ್ರೂ ಪಾಟ್ ಬಿಸಿಲಿಗೆ ಇರುವಂತೆ ನೋಡಿಕೊಳ್ಳಿ.
ಮಣ್ಣು ಸಡಿಲಗೊಳಿಸಿದಂತೆ ನಂತರ ಮಲ್ಲಿಗೆ ಗಿಡಕ್ಕೆ ನೀರನ್ನು ನಿಧಾನವಾಗಿ ಹಾಕಬೇಕು. ಮಣ್ಣು ಯಾವಾಗಲೂ ತೇವದಿಂದ ಇರುವಂತೆ ನೋಡಿಕೊಳ್ಳಿ.
ಮಲ್ಲಿಗೆ ಬಳ್ಳಿ ಸುತ್ತಲಿನ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ. ಹಾಗಾಗಿ ಬಳ್ಳಿಯನ್ನು ನಿಮಗೆ ಬೇಕಾದ ರೀತಿಯಲ್ಲಿ ಟ್ರಿಮ್ ಮಾಡಿಕೊಳ್ಳಿ.
ಶಿವರಾತ್ರಿಗೆ ಈ ಸೀರೆಯುಟ್ಟು ದೇವಿಯಂತೆ ಕಾಣಿ, ವೆರೈಟಿ ಆಯ್ಕೆಗಳು ಇಲ್ಲಿದೆ
ಕೈಗೆಟಕುವ ಬೆಲೆಯಲ್ಲಿ ಆಫೀಸ್‌ಗೆ ಪಂಜಾಬಿ ಹೂವಿನ ಸಲ್ವಾರ್ ಸೂಟ್‌ಗಳು
ವೃತ್ತಿಜೀವನದಲ್ಲಿ ಸವಾಲು ಮೆಟ್ಟಿ ನಿಂತು ಸಕ್ಸಸ್ ಕಾಣಲು ಈ 8 ರೂಲ್ಸ್ ಫಾಲೋ ಮಾಡಿ!
ಆಂಟಿ ವ್ಯಾಲೆಂಟೈನ್ ವಾರ: ಸ್ಲ್ಯಾಪ್ ಡೇನಿಂದ ಬ್ರೇಕಪ್ ಡೇವರೆಗೆ! ಪ್ಲರ್ಟ್ ಡೇ ಇದೆ