Lifestyle
ಯೂಗ ಸೂತ್ರಗಳ ಸೃಷ್ಟಿಕರ್ತರಾಗಿರುವ ಪತಂಜಲಿ ಋಷಿ
ಹಿಂದೂ ಫಿಲಾಸಫಿಯ ಸಮಖ್ಯ ಶಾಲೆಯ ಸಂಸ್ಥಾಪಕ ಕಪಿಲ ಮುನಿ.
ಆರ್ಯ ಸಮಾಜದ ಸಂಸ್ಥಾಪಕ ಸ್ವಾಮಿ ದಯಾನಂದ ಅವರ ಸ್ಪೂರ್ತಿ ಪಡೆದು ಈ ಹೆಸರು ಇಡಬಹುದು
ಭಾರತೀಯ ತತ್ವಜ್ಞಾನದಲ್ಲಿ ಸ್ವಾಮಿ ವಿವೇಕಾನಂದ ಅವರಿಗಿಂತ ಪ್ರಸ್ತುತತೆ ಕಾಪಾಡಿಕೊಂಡವರು ಇನ್ನೊಬ್ಬರಿಲ್ಲ.
ಪ್ರಖ್ಯಾತ ಆಧ್ಯಾತ್ಮ ಗುರು ರಮಣ ಮಹರ್ಷಿಯ ಹೆಸರಿನ ಸ್ಪೂರ್ತಿಯಲ್ಲಿ ಇದನ್ನು ಇಡಬಹುದು.
ವೇದಗಳನ್ನು ಬರೆದ ವೇದವ್ಯಾಸ ಮುನಿಯ ಸ್ಪೂರ್ತಿಯಲ್ಲಿ ಈ ಹೆಸರು ಇಡಬಹುದು.
ಪೌರಾಣಿಕ ತತ್ವಜ್ಞಾನಿ ಗಾರ್ಗಿ ವಾಚಕ್ನವಿ ಸ್ಪೂರ್ತಿಯಾಗಿ ಈ ಹೆಸರು ಇಡಬಹುದು.
ಬೃಹದಾರಣ್ಯಕ ಉಪನಿಷತ್‌ನಲ್ಲಿ ಬರುವ ಪ್ರಮುಖ ಖುಷಿ ಯಾಜ್ಞವಲ್ಕ್ಯ.
ಹಿಂದು ತತ್ವಜ್ಞಾನಲ್ಲಿ ಪ್ರಸಿದ್ಧ ಹೆಸರು ಸಂಪಾದಿಸಿದ ವ್ಯಕ್ತಿ. ಶ್ರೇಷ್ಠ ಸಪ್ತರ್ಷಿಗಳಲ್ಲಿ ಒಬ್ಬರು ವಶಿಷ್ಠ ಮುನಿ
ಭಾರತ ಕಂಡ ಶ್ರೇಷ್ಠ ತತ್ವಜ್ಞಾನಿ ಆದಿ ಶಂಕರಾಚಾರ್ಯ ಅವರ ಸ್ಪೂರ್ತಿಯಲ್ಲಿ ಈ ಹೆಸರು ಇಡಬಹುದು.
ದಕ್ಷಿಣ ಭಾರತದ ಏಳು ಫೇಮಸ್ ಬಿರಿಯಾನಿಗಳು
ಮಾಧುರಿ ಉಡೋ ಸೀರೆ ನೋಡಿದ್ರೆ ನಿಮಗೂ ಹೀಗೇ ಡ್ರೆಸ್ ಮಾಡ್ಕೋಬೇಕು ಅನ್ಸುತ್ತೆ!
ಸೋನಂ ಕಪೂರ್ ಮುಂಬೈ ಮನೆಯ ಫೋಟೋಸ್
ಹೊಟ್ಟೆ ಸುತ್ತಲೂ ಜೋತು ಬಿದ್ದಿರೋ ಕೊಬ್ಬು ಕರಗಿಸಲು ಮಧ್ಯಾಹ್ನದ ಊಟದ ಮೆನು ಇಲ್ಲಿದೆ