ಮಲಗುವ ಕೋಣೆಯನ್ನು ಸ್ವಚ್ಛವಾಗಿಡಿ. ಕಸ, ಬಟ್ಟೆಗಳು ಹಾಸಿಗೆಯ ಬಳಿ ಇದ್ದರೆ, ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.
ಹಿಂದೂ ಧರ್ಮದ ಪ್ರಕಾರ, ದಕ್ಷಿಣ ಅಥವಾ ಪೂರ್ವಕ್ಕೆ ತಲೆ ಹಾಕಿ ಮಲಗುವುದು ಉತ್ತಮ. ಉತ್ತರ ದಿಕ್ಕು ಮೆದುಳು, ಹೃದಯದ ಮೇಲೆ ಒತ್ತಡ ಹೇರುತ್ತದೆ.
ಕೈ ಕಾಲುಗಳನ್ನು ನೇರವಾಗಿ ಚಾಚಿ ಮಲಗಬೇಕು. ತಲೆಗೆ ಎತ್ತರದ ದಿಂಬನ್ನು ಬಳಸಬಾರದು.
ಎಡಬದಿಗೆ ತಿರುಗಿ ಕಾಲುಗಳನ್ನು ಸ್ವಲ್ಪ ಮಡಚಿ ಕೈಗಳನ್ನು ಸಡಿಲಗೊಳಿಸಿ ಮಲಗಿದರೆ ರಕ್ತ ಸಂಚಾರ, ಜೀರ್ಣಕ್ರಿಯೆ ಚೆನ್ನಾಗಿರುತ್ತದೆ, ಬೆನ್ನು ನೋವು ಬರುವುದಿಲ್ಲ.
ಗರ್ಭಿಣಿಯರು ಎಡಬದಿಗೆ ತಿರುಗಿ ಮಲಗುವುದು ಒಳ್ಳೆಯದು. ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
ಉತ್ತರ, ಈಶಾನ್ಯ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಮನಸ್ಥಿತಿ ಹದಗೆಡುತ್ತದೆ, ನಿದ್ರಾಹೀನತೆ ಉಂಟಾಗುತ್ತದೆ.
10 ಗ್ರಾಂ ನಲ್ಲಿ ಸಿಗೋ ಚಿನ್ನದ ಸರ ಉಡುಗೊರೆ
ಉತ್ತರಾಖಂಡದಲ್ಲಿ ಮುಸ್ಲಿಂ ವಿಚ್ಛೇದನದ ನೂತನ ನಿಯಮಗಳು
ಟೀ- ಕಾಫಿಯಲ್ಲ, ಲೆಮನ್ ಟೀ ಕುಡಿಯುವವರಿಗೆ ಈ ತೊಂದರೆಗಳು ಎಂದಿಗೂ ಬರುವುದಿಲ್ಲವಂತೆ!
ಮೆದುಳಿನ ಶಕ್ತಿಗೆ ಸದ್ಗುರು ಸೂಚಿಸಿದ 5 ಆಹಾರಗಳು